ಈ ಹೊಸ ಯೋಜನೆ ಇಂದಿನಿಂದಲೇ(ಜು.11) ಹಾಲಿಯಿರುವ ಗ್ರಾಹಕರಿಗೆ ಲಭ್ಯವಾಗಲಿದೆ. ದಿನದಲ್ಲಿ 1ಜಿಬಿ ಡಾಟಾ ಮುಗಿದ ನಂತರ 128 ಕೆಬಿ  ವೇಗದ ಅನಿಯಮಿತ ಇಂಟರ್'ನೆಟ್ ಬಳಸಿಕೊಳ್ಳಬಹುದು.

ನವದೆಹಲಿ(ಜು.11): ಧನ್ ಧನಾ ಧನ್ ಆಫರ್ ಮುಕ್ತಾಯಗೊಳ್ಳುತ್ತಿದ್ದಂತೆ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ರೂ.309 ರೂ.ಗಳ ಸುಗ್ಗಿಯ ಆಫರ್ ಪ್ರಕಟಿಸಿದೆ. ಈ ಆಫರ್'ನಲ್ಲಿ ಗ್ರಾಹಕರು 2 ತಿಂಗಳು 1ಜಿಬಿ 4ಜಿ ಡಾಟಾ ಹಾಗೂ ಅನಿಯಮಿತ ಇತರ ಸೇವೆಗಳನ್ನು ಪಡೆಯಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹೊಸ ಯೋಜನೆ ಇಂದಿನಿಂದಲೇ(ಜು.11) ಹಾಲಿಯಿರುವ ಗ್ರಾಹಕರಿಗೆ ಲಭ್ಯವಾಗಲಿದೆ. ದಿನದಲ್ಲಿ 1ಜಿಬಿ ಡಾಟಾ ಮುಗಿದ ನಂತರ 128 ಕೆಬಿ ವೇಗದ ಅನಿಯಮಿತ ಇಂಟರ್'ನೆಟ್ ಬಳಸಿಕೊಳ್ಳಬಹುದು. ಈಗ ಹೊಸದಾಗಿ ಜಾರಿಗೊಳಿಸರುವ ಯೋಜನೆಯಲ್ಲಿ ರೂ.19 ಗಳಿಂದ 9999 ರೂ.ವರೆಗೂ ಹಲವು ಆಫರ್'ಗಳನ್ನು ಪ್ರಕಟಿಸಲಾಗಿದೆ.

1) 19 ರೂ. :200 ಎಂಬಿ, ಅವಧಿ 1 ದಿನ, ಉಳಿದಂತೆ ಉಚಿತ ಜಿಯೋ ಸೇವೆಗಳು

2) 49 ರೂ.: 600 ಎಂಬಿ, ಅವಧಿ ಮೂರು ದಿನ, ಉಳಿದಂತೆ ಉಚಿತ ಜಿಯೋ ಸೇವೆಗಳು

3) ರೂ.99: 7ಜಿಬಿ ಡಾಟಾ, 7ಗಿಬಿ ಡಾಟಾ(ನಿತ್ಯ 1ಜಿಬಿ), ಅವಧಿ 7 ದಿನ. ಉಳಿದಂತೆ ಉಚಿತ ಜಿಯೋ ಸೇವೆಗಳು.

4) 149 ರೂ.: 2ಜಿಬಿ ಡಾಟಾ, 28 ದಿನ ಅವಧಿ,ಬಳಕೆದಾರರು ಕೇವಲ 100 ಎಸ್'ಎಂ'ಎಸ್ ಮಾತ್ರ ಉಚಿತವಾಗಿ ಪಡೆಯುತ್ತಾರೆ.

5) 309 ರೂ.: 56 ಜಿಬಿ ಡಾಟಾ, ಅವಧಿ 56 ದಿನ, ನಿತ್ಯ ಜಿಬಿ. ಉಳಿದಂತೆ ಉಚಿತ ಜಿಯೋ ಸೇವೆಗಳು

6) 349 ರೂ.: 10+10 ಜಿಬಿ ಡಾಟಾ, 28 ದಿನ ಅವಧಿ, 10 ಜಿಬಿ ಅನಿಯಮಿತ, ಇನ್ನುಳಿದ 10 ಜಿಬಿ 28 ದಿನ ಅವಧಿ.

7) 399 ರೂ: 84 ದಿನದವರೆಗೆ ನಿತ್ಯ 1ಜಿಬಿ ಡಾಟಾ

8) 509 ರೂ:112 ಜಿಬಿ ಡಾಟಾ, ನಿತ್ಯ 2ಜಿಬಿ ಡಾಟಾ, ಅವಧಿ 56 ದನಗಳು

9) 999 ರೂ: 90 ಜಿಬಿ ಡಾಟಾ, 90 ದಿನ ಅವಧಿ

10) 1999 ರೂ.: 155 ಜಿಬಿ ಡಾಟಾ, ಅವಧಿ 120 ದಿನ

11) 4999 ರೂ.: 380 ಜಿಬಿ ಡಾಟಾ, ಅವಧಿ 210

12) 9999 ರೂ: 780 ಡಾಟಾ, ಅವಧಿ 390 ದಿನ.