ಗ್ರಾಹಕರು ಈ ಆಫರ್ ಪಡೆಯಲು ಫ್ಲಿಕ್'ಕಾರ್ಡ್' ಮೂಲಕ ನೂತನ 4ಜಿ ಸ್ಮಾರ್ಟ್'ಫೋನ್ ಖರೀದಿಸಬೇಕಾತ್ತದೆ. 4 ಸಾವಿರದಿಂದ 25 ಸಾವಿರದೊಳಗೆ ಲೆನೊವಾ, ಮೈಕ್ರೊ'ಮ್ಯಾಕ್ಸ್, ಮೋಟೊರಾಲಾ,ಪೆನೋಸಾನಿಕ್ ಮೊಬೈಲ್'ಗಳನ್ನು ಖರೀದಿಸಿದವರಿಗೆ ಈ ಯೋಜನೆ ಲಭ್ಯವಾಗಲಿದೆ.

ನವದೆಹಲಿ(ಮೇ.18): ಭಾರತದ 3ನೇ ಅತ್ಯಂತ ವಿಸ್ತಾರವಾದ ಟೆಲಿಕಾಂ ಕಂಪನಿ ಐಡಿಯಾ ಸೆಲ್ಯುಲರ್ 30 ಜಿಬಿ ಡಾಟಾ ಆಫರ್ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಹಕರು ಈ ಆಫರ್ ಪಡೆಯಲು ಫ್ಲಿಕ್'ಕಾರ್ಡ್' ಮೂಲಕ ನೂತನ 4ಜಿ ಸ್ಮಾರ್ಟ್'ಫೋನ್ ಖರೀದಿಸಬೇಕಾತ್ತದೆ. 4 ಸಾವಿರದಿಂದ 25 ಸಾವಿರದೊಳಗೆ ಲೆನೊವಾ, ಮೈಕ್ರೊ'ಮ್ಯಾಕ್ಸ್, ಮೋಟೊರಾಲಾ,ಪೆನೋಸಾನಿಕ್ ಮೊಬೈಲ್'ಗಳನ್ನು ಖರೀದಿಸಿದವರಿಗೆ ಈ ಯೋಜನೆ ಲಭ್ಯವಾಗಲಿದೆ.

ಹೊಸ ಮೊಬೈಲ್ ಖರೀದಿಸಿ 356 ರೂ. ರೀಚಾರ್ಜ್ ಮಾಡಿಸಿದರೆ ನಿತ್ಯದ ಮಿತಿಯಿಲ್ಲದೆ 30 ಜಿಬಿ ಡಾಟಾ, ಉಚಿತ ಸ್ಥಳೀಯ ಹಾಗೂ ರಾಷ್ಟ್ರೀಯ ಕರೆಗಳು ಲಭ್ಯವಾಗಲಿವೆ.191 ರೂ. ರೀಚಾರ್ಜ್ ಮಾಡಿಸಿದರೆ ನಿತ್ಯದ ಮಿತಿಯಿಲ್ಲದೆ 10 ಜಿಬಿ ಡಾಟಾ ಉಚಿತ ಸ್ಥಳೀಯ ಹಾಗೂ ರಾಷ್ಟ್ರೀಯ ಕರೆಗಳು ದೊರೆಯಲಿದೆ. ಈ ಆಫರ್ ಹಾಲಿ ಹಾಗೂ ನೂತನ ಸಿಮ್ ಪಡೆದುಕೊಳ್ಳುವವರಿಗೂ ಅನ್ವಯವಾಗಲಿದೆ.