ಮಂದ ಬೆಳಕಿನಲ್ಲೂ ಚೆಂದದ ಫೋಟೋ ತೆಗೆಯಬಹುದಾದ ‘ಹಾನರ್ 9N’ ಮಾರುಕಟ್ಟೆಗೆ!

Honor 9N Launched
Highlights

  • ರೀಸನೇಬಲ್ ದರದಲ್ಲಿ ಎಚ್‌ಡಿ ನಾಚ್ ಡಿಸ್ಪ್ಲೇ ಹೊಂದಿರುವ ಮೊಬೈಲ್!
  • ಸೆಲ್ಫಿ ಕ್ಯಾಮರ 16 ಎಂಪಿ ರೆಸಲ್ಯೂಶನ್,  ಪಾಕೆಟ್ ಫ್ರೆಂಡ್ಲಿ, ಮಂದ ಬೆಳಕಿನಲ್ಲೂ ಚೆಂದದ ಫೋಟೋ!

ಹಾನರ್ 9N ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಸಂಗೀತಾ ಮೊಬೈಲ್ಸ್ ಸಹಯೋಗದಲ್ಲಿ ಹುವಾಯಿಯ ‘ಹಾನರ್’ ಈ ಬ್ರ್ಯಾಂಡ್ ಈ ಮೊಬೈಲ್ ಫೋನ್‌ಅನ್ನು ಹೊರತಂದಿದೆ. 

ಎಚ್‌ಡಿ ನಾಚ್ ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ ರೀಸನೇಬಲ್ ದರದಲ್ಲಿ ಪಾಕೆಟ್ ಫ್ರೆಂಡ್ಲಿಯಾಗಿಯೂ ಗಮನಸೆಳೆಯುತ್ತದೆ. ಈ ಮೊಬೈಲ್‌ನ ಸ್ಕ್ರೀನ್, 2280X1080 ರೆಸಲ್ಯೂಶನ್ ಹೊಂದಿದ್ದು, ವಿಭಿನ್ನ ಲುಕ್ ಹೊಂದಿದೆ. 

ಸೆಲ್ಫಿ ಕ್ಯಾಮರ 16 ಎಂಪಿ ರೆಸಲ್ಯೂಶನ್ ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅತ್ಯುತ್ತಮ ಫೋಟೋ ಕ್ಲಿಕ್ಕಿಸಲು ಸಹಕಾರಿ. ಮಂದ ಬೆಳಕಿನಲ್ಲೂ ಚೆಂದದ ಫೋಟೋ ತೆಗೆಯಬಹುದು. 

3 ಆವೃತ್ತಿಗಳಲ್ಲಿ ಲಭ್ಯವಿರುವ ಈ ಫೋನ್ ಬೆಲೆ, ₹11,999 ₹13,999, ಮತ್ತು ₹17,999

ಈ ಮೊಬೈಲ್ ಸಂಗೀತ ಶೋರೂಮ್‌ಗಳಲ್ಲಿ ಲಭ್ಯ.

ಮಾಹಿತಿಗೆ : https://www.hihonor.com 

loader