ನೀವು ಆಪಲ್ ಕಂಪನಿ ಗ್ರಾಹಕರೇ ಹಾಗಾದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಕೆಲ ದಿನಗಳ ಹಿಂದೆ ಐ ಫೋನ್ ಬ್ಯಾಟರಿ ರೀಪ್ಲೇಸ್ಮೆಂಟ್ ಮಾಡಿಕೊಡುವುದಾಗಿ ಆಫರ್ ಮಾಡಿದ್ದ ಕಂಪನಿ ಇದೀಗ ಮ್ಯಾ ಕ್ ಬುಕ್ ಪ್ರೋ ವರ್ಷನ್ ಲ್ಯಾಪ್’ ಟಾಪ್’ಗೆ ಉಚಿತ ಬ್ಯಾಟರಿ ರೀಪ್ಲೇಸ್ಮೆಂಟ್ ಆಫರ್ ನೀಡಿದೆ.
ನವದೆಹಲಿ : ನೀವು ಆಪಲ್ ಕಂಪನಿ ಗ್ರಾಹಕರೇ ಹಾಗಾದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಕೆಲ ದಿನಗಳ ಹಿಂದೆ ಐ ಫೋನ್ ಬ್ಯಾಟರಿ ರೀಪ್ಲೇಸ್ಮೆಂಟ್ ಮಾಡಿಕೊಡುವುದಾಗಿ ಆಫರ್ ಮಾಡಿದ್ದ ಕಂಪನಿ ಇದೀಗ ಮ್ಯಾ ಕ್ ಬುಕ್ ಪ್ರೋ ವರ್ಷನ್ ಲ್ಯಾಪ್’ ಟಾಪ್’ಗೆ ಉಚಿತ ಬ್ಯಾಟರಿ ರೀಪ್ಲೇಸ್ಮೆಂಟ್ ಆಫರ್ ನೀಡಿದೆ.
13 ಇಂಚಿನ ಮ್ಯಾಕ್ ಬುಕ್ ಪ್ರೋ (ನಾನ್ ಟಚ್ ಬಾರ್ ಲ್ಯಾಪ್ ) ಈ ಆಫರ್ ದೊರಕುತ್ತಿದೆ. ಇದು ಯಾವುದೇ ರೀತಿ ಭದ್ರತಾ ಸಮಸ್ಯೆ ಉಂಟಾಗಿ ನೀಡುತ್ತಿರುವುದಲ್ಲ. ಆದರೆ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಮ್ಯಾಕ್ ಬುಕ್ ವರ್ಷನ್ ಲ್ಯಾಪ್ ಟಾಪ್ 2016ರ ಅಕ್ಟೋಬರ್’ನಿಂದ 2017ರ ಅಕ್ಟೋಬರ್ ಅವಧಿಯಲ್ಲಿ ತಯಾರಾದಂತಹ ಮಾಡೆಲ್ ಆಗಿದೆ.

Last Updated 21, Apr 2018, 3:47 PM IST