ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಆಫರ್- 12 ಸಾವಿರ ರೂಪಾಯಿ ಕಡಿತ

19 smartphones that have received price cuts up to Rs 12,000 in 2018
Highlights

ಫೋನ್ ಖರೀಧಿಸಲು ಇದು ಸೂಕ್ತ ಸಮಯ. 19 ಸ್ಮಾರ್ಟ್ ಫೋನ್ ಕಂಪೆನಿಗಳು ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದೆ.  ದುಬಾರಿ ಬೆಲೆಯ ಮೊಬೈಲ್‌ಗಳು ಈಗ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಬೆಂಗಳೂರು(ಜೂ.18): ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಇನ್ನು ತಡಮಾಡಬೇಡಿ. 19 ಸ್ಮಾರ್ಟ್ ಫೋನ್ ಬೆಲೆಗಳು ಗರಿಷ್ಠ 12 ಸಾವಿರ ರೂಪಾಯಿವರೆಗೂ ಕಡಿತಗೊಳಿಸಿದೆ. ಹೀಗಾಗಿ  ಗರಿಷ್ಠ ಆಫರ್ ನೀಡಿರುವ ಟಾಪ್ 5 ಮೊಬೈಲ್‌ಗಳ ವಿವರ ಇಲ್ಲಿದೆ.

ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್8


ಬೆಲೆ: 37,990
ಆಫರ್: 12000 ಕಡಿತ

ಹೆಚ್‌ಟಿಸಿ ಯು11


ಬೆಲೆ: 39,999
ಆಫರ್:11,991ಕಡಿತ

ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್8+


ಬೆಲೆ: 43,990
ಆಫರ್: 9910 ಕಡಿತ

ನೋಕಿಯಾ 8


ಬೆಲೆ: 28,549
ಆಫರ್:  8450 ಕಡಿತ

ಕ್ಸಿಯೋಮಿ ಮಿ ಮಿಕ್ಸ್


ಬೆಲೆ: 29,999
ಆಫರ್: 6000 ಕಡಿತ

 

loader