ಗ್ರಂಥಾಲಯ
ಗ್ರಂಥಾಲಯವು ಜ್ಞಾನದ ದೇಗುಲವಾಗಿದೆ. ಇದು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ, ಬದಲಾಗಿ ಮಾನವನ ಬೌದ್ಧಿಕ ವಿಕಾಸಕ್ಕೆ ಕಾರಣವಾಗುವ ಅತ್ಯಮೂಲ್ಯ ಸಂಪನ್ಮೂಲಗಳ ತಾಣವಾಗಿದೆ. ಇಲ್ಲಿ ಕಥೆ, ಕಾದಂಬರಿ, ವಿಜ್ಞಾನ, ಇತಿಹಾಸ, ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳು, ದಿನಪತ್ರಿಕೆಗಳು, ಹಸ್ತಪ್ರತಿಗಳು ಲಭ್ಯವಿರುತ್ತವೆ.
Latest Updates on Library
- All
- NEWS
- PHOTO
- VIDEO
- WEBSTORY
No Result Found