ಟಾಪ್-2 ಮೇಲೆ ಕಣ್ಣಿಟ್ಟಿರುವ ಆರ್ಸಿಬಿಗಿಂದು ತವರಿನಲ್ಲಿ ಕೆಕೆಆರ್ ಚಾಲೆಂಜ್!
May 17 2025, 08:48 AM ISTಐಪಿಎಲ್ ಪುನರಾರಂಭದಲ್ಲಿ ಶನಿವಾರ ಚಿನ್ನಸ್ವಾಮಿಯಲ್ಲಿ ಆರ್ಸಿಬಿ, ಕೆಕೆಆರ್ ಎದುರಿಸಲಿದೆ. ಗೆಲುವಿನೊಂದಿಗೆ ಆರ್ಸಿಬಿ ಪ್ಲೇ-ಆಫ್ಗೆ ಪ್ರವೇಶಿಸಲಿದ್ದರೆ, ಸೋತರೆ ಕೆಕೆಆರ್ ಹೊರಬೀಳಲಿದೆ. ಟೆಸ್ಟ್ ನಿವೃತ್ತಿಯ ಬಳಿಕ ಕೊಹ್ಲಿ ಮೊದಲ ಪಂದ್ಯ ಆಡಲಿದ್ದಾರೆ. ಪಾಟೀದಾರ್, ಮಯಾಂಕ್ ಆಡುವ ಸಾಧ್ಯತೆ. ಮಳೆ ಅಡ್ಡಿ ಸಾಧ್ಯತೆಯೂ ಇದೆ. ಆರ್ಸಿಬಿ ಅಭಿಮಾನಿಗಳು ಕೊಹ್ಲಿಗೆ ಬೆಂಬಲ ಸೂಚಿಸಲು ಬಿಳಿ ಜೆರ್ಸಿ ಧರಿಸಿ ಬರಲಿದ್ದಾರೆ.