ಮೈಸೂರು ದಸರಾ

ಮೈಸೂರು ದಸರಾ

ಮೈಸೂರು ದಸರಾ, ಕರ್ನಾಟಕದಲ್ಲಿ ಆಚರಿಸಲಾಗುವ ಒಂದು ಪ್ರಸಿದ್ಧ ಹಬ್ಬ. ಇದು ನಾಡಹಬ್ಬವಾಗಿದ್ದು, ವಿಜಯದಶಮಿ ಎಂದೂ ಕರೆಯಲ್ಪಡುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಅದ್ಧೂರಿಯಾಗಿ ಆಚರಿಸಲ್ಪಡುತ್ತದೆ. ದಸರೆಯ ಸಂದರ್ಭದಲ್ಲಿ ಮೈಸೂರು ಅರಮನೆಯು ವಿದ್ಯುತ್ ದೀಪಗಳಿಂದ ಮನಮೋಹಕವಾಗಿ ಕಾಣುತ್ತದೆ.

Latest Updates on Mysuru Dasara

  • All
  • NEWS
  • PHOTOS
  • VIDEOS
  • WEBSTORY
No Result Found