ಬೆಂಗಳೂರು (ಜು. 12): ಇಂದು ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್. ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ನಿನ್ನೆ ರಾತ್ರಿಯಿಂದಲೇ ಬಸ್ ಸೇರಿದಂತೆ ವಾಹನ ಸಂಚಾರ ಬಂದ್ ಆಗಿದೆ. ಅನಗತ್ಯವಾಗಿ ಹೊರಗೆ ಓಡಾಡುವವರ ಮೇಲೆ ಕೇಸ್ ಬೀಳುತ್ತೆ. ಬೆಂಗಳೂರಿನ ಬೇರ ಬೇರೆ ಏರಿಯಾಗಳಲ್ಲಿ ಸಿಕ್ಕ ರೆಸ್ಪಾನ್ಸ್ ಇದು..!

ಬೆಂಗಳೂರಿನ ಜೆಸಿ ರೋಡ್‌ನ ಚಿತ್ರಣವಿದು. 

ನಗರದ ಹೃದಯ ಭಾಗ ಮೆಜೆಸ್ಟಿಕ್‌ನ ಸಂಪೂರ್ಣ ಸ್ಥಬ್ಧ..

ಯಶವಂತಪುರ ಮಾರ್ಕೆಟ್ ಫುಲ್ ಖಾಲಿ ಖಾಲಿ..

ಮೈಸೂರು ರೋಡ್‌ನಲ್ಲಿ ಫುಲ್ ಖಾಲಿ ಖಾಲಿ

ಭಣ ಭಣ ಅಂತಿದೆ ಬ್ಯಾಟರಾಯನಪುರ ಮಾರ್ಕೆಟ್ 

ತುಮಕೂರು ರಸ್ತೆಯ ಚಿತ್ರಣವಿದು..!

ಪಾಪಣ್ಣ ಮಟಲ್‌ ಸ್ಟಾರ್‌ ಚಿತ್ರಣವಿದು..!

ಕೆಆರ್‌ ಮಾರ್ಕೆಟ್‌ ಲಾಕ್‌ಡೌನ್‌ಗೆ ಸ್ಪಂದಿಸಿದ್ದು ಹೀಗೆ 

ರಾಜಾಜಿನಗರದ ದೃಶ್ಯವಿದು 

ಮಾಗಡಿ ರಸ್ತೆಯ ಚಿತ್ರಣವಿದು