ಕರ್ನಾಟಕದಲ್ಲೂ ಸಹ ಲೌಡ್‌ ಸ್ಪೀಕರ್‌ ಲಡಾಯಿ ಜೋರಾಗಿದೆ. ಆಜಾನ್ ಅವಾಜ್ ವಿರೊಧಿಸಿ ಹಿಂದುಗಳಿಂದ ಮಂತ್ರ ಪಠಣ..

ಬೆಂಗಳೂರು, (ಏ.05): ಕರ್ನಾಟಕದಲ್ಲೂ ಸಹ ಲೌಡ್‌ ಸ್ಪೀಕರ್‌ ಲಡಾಯಿ ಜೋರಾಗಿದೆ. ಆಜಾನ್ ಅವಾಜ್ ವಿರೊಧಿಸಿ ಹಿಂದುಗಳಿಂದ ಮಂತ್ರ ಪಠಣ..

Azaan Row: 'ಪೈಗಂಬರ್‌ ಕಾಲದಲ್ಲಿ ಮೈಕ್‌ ಇರಲಿಲ್ಲ' ಮೈಕ್‌ ಬ್ಯಾನ್‌ ಪರ ಸಿ.ಟಿ. ರವಿ ಬ್ಯಾಟಿಂಗ್

ಹೌದು...ಮುಸ್ಲಿಂ ಪ್ರಾರ್ಥನೆಗೆ ಪ್ರತಿಯಾಗಿ ಶಿವನಾಮ, ಜೈ ಶ್ರೀರಾಮ್ ಪಾರ್ಥನೆಗೆ ಹಿಂದೂಗಳು ಮುಂದಾಗಿದ್ದಾರೆ. ಆದ್ರೆ, ಮಂತ್ರ ಪಠಣಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. 

"