ಬೆಂಗಳೂರು (ಜು. 26): ಸಂಡೇ ಲಾಕ್‌ಡೌನ್ ಹೆಸರಿಗಷ್ಟೇ ಸೀಮಿತವಾಗಿದೆ. ಆಟೋ ಚಾಲಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಈ ಬಾರಿ ಲಾಕ್‌ಡೌನ್ ಕಟ್ಟುನಿಟ್ಟಾಗಿರತ್ತೆ. ಯಾರು ನಿಯಮಗಳನ್ನು ಉಲ್ಲಂಘಿಸ್ತಾರೋ ಅವರ ವಿರುದ್ಧ ಕೇಸ್ ಹಾಕ್ತೀವಿ ಅಂತ ಗೃಹ ಸಚಿವರು ಹೇಳಿದ್ದರು. ಆಟೋ ಸಂಚಾರ ಮಾತ್ರವಲ್ಲ, ಮೆಜೆಸ್ಟಿಕ್‌ನಲ್ಲಿ ಜನವೋ ಜನ..! 

 

ಮೆಜೆಸ್ಟಿಕ್‌ನಲ್ಲಿ ಜನವೋ ಜನ..!

ಮಲ್ಲೇಶ್ವರಂ ಮಾರ್ಕೆಟ್‌ನಲ್ಲಿ ಜನವೋ ಜನ.. ಹೂವು ಹಣ್ಣು ಖರೀದಿಯಲ್ಲಿ ಬ್ಯಸಿ..!

ಯಶವಂತಪುರ ಮೀನಿನ ಮಾರ್ಕೆಟ್‌ ದೃಶ್ಯವಿದು..!

ಯಶವಂತಪುರದ ಹೂವಿನ ಮಾರ್ಕೆಟ್ ದೃಶ್ಯವಿದು..!

ಶಿವಾಜಿನಗರದ ರಸೆಲ್ ಮಾರ್ಕೆಟ್‌ನಲ್ಲಿ ಬೇಕಾಬಿಟ್ಟಿ ಓಡಾಟ..!

ಮೆಜೆಸ್ಟಿಕ್‌ನ ಚಿತ್ರಣವಿದು..!