ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಅಜ್ಜಿ ಬುಧವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
ಮೈಸೂರು (ಜು.12): ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಅಜ್ಜಿ ಉಮಾ ಗೋಪಾಲರಾಜ್ ಅರಸ್ ಬುಧವಾರ ನಿಧನರಾದರು. ವಯೋಹಸಜ ಕಾಯಿಲೆಯಿಂದ ಬಳುತ್ತಿದ್ದ ಅವರು, ಸಂಜೆಯ ವೇಳೆಗೆ ತಮ್ಮ ಮೈಸೂರಿನ ನಿವಾಸದಲ್ಲಿ ನಿಧನರಾದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಉಮಾ ಗೋಪಾಲ್ ರಾಜ್, ಯದುವೀರ್ ಅವರ ತಂದೆ ಸ್ವರೂಪಾನಂದ ಅರಸ್ ಅವರ ತಾಯಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
