Asianet Suvarna News Asianet Suvarna News

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೌಂಡ್ ಮಾಡಲಿದೆ #MeToo

ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಕೇಸ್ ಸದ್ದು ಮಾಡುವ ಸಾಧ್ಯತೆ ಇದೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ  ಮಾಡಿದ್ದ ಸರ್ಜಾ ವಿರುದ್ಧದ ಶ್ರುತಿ ಆರೋಪಕ್ಕೆ ನಟ ಚೇತನ್ ಬೆಂಬಲ ನೀಡಿದ್ದು ಇದೀಗ ಈ ಬಗ್ಗೆ ಇಂದು ತಮ್ಮ ನಿರ್ಧಾರ ತಿಳಿಸಲಿದ್ದಾರೆ. 

Me Too Sandalwood Actor Chethan Announce His Decision
Author
Bengaluru, First Published Nov 10, 2018, 11:20 AM IST

ಬೆಂಗಳೂರು :  ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ್ದ ಶ್ರುತಿ ಹರಿಹರನ್  ವಿಚಾರವಾಗಿ ತಮ್ಮ ಮುಂದಿನ ನಡೆಯ ಬಗ್ಗೆ ನಟ ಚೇತನ್ ಸುದ್ದಿಗೋಷ್ಠಿ ನಡೆಸುವ ಮೂಲಕ ತಿಳಿಸಲಿದ್ದಾರೆ. 

ಮೀಟೂ ಅಭಿಯಾನಕ್ಕೆ ಬೆಂಬಲ ಕೊಟ್ಡಿದ್ದ  ನೀಡಿದ್ದ ಫೈರ್ ಸಂಸ್ಥೆಯ ಸಂಸ್ಥಾಪಕರಾದ ನಟ ಚೇತನ್,  ಇದೇ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. 

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಎದುರಾದಲ್ಲಿ ನ್ಯಾಯ ಕೊಡಿಸಲು ಫೈರ್  ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಇದರಿಂದ ಶ್ರುತಿ ಮೊದಲು ಆರೋಪ ಮಾಡಿದ್ದಾಗ ಶ್ರುತಿ  ಬೆಂಬಲಕ್ಕೆ ಚೇತನ್ ನಿಂನಿಂತಿದ್ದ ಚೇತನ್

ಚೇತನ್, ಅರ್ಜುನ್ ಸರ್ಜಾ ಮೇಲಿನ ಸೇಡು ತೀರಿಸಿಕೊಳ್ಳಲು ಶೃತಿ ಬೆಂಬಲಕ್ಕೆ ನಿಂತರು ಎನ್ನುವ ಆರೋಪ ಇದ್ದು, ಈ ವದಂತಿ ಬಗ್ಗೆ ಸ್ಪಷ್ಟನೆ ನಿಡಲಿದ್ದಾರೆ. 

Follow Us:
Download App:
  • android
  • ios