ಬೆಂಗಳೂರು (ಅ. 07): ಮಾಸ್ಕ್ ಹಾಕದೇ ಇದ್ರೆ ದುಬಾರಿ ದಂಡ ಹಾಕಿದ್ರೂ ಜನ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಮಾರ್ಷಲ್‌ಗಳ ಜೊತೆಯೇ ವಾಗ್ವಾದಕ್ಕಿಳಿಯುತ್ತಿದ್ದಾರೆ. ಕೆಲವರು ಜೇಬಲ್ಲಿ ಮಾಸ್ಕ್ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಮಾರ್ಷಲ್‌ಗಳನ್ನು ನೋಡಿದ ಕೂಡಲೇ ಜೇಬಿನಿಂದ ಮಾಸ್ಕ್ ತೆಗೆಯುತ್ತಾರೆ. ಈ ಬಗ್ಗೆ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ..!

ಹೊಸೂರಿನಲ್ಲಿ ಕಂಡು ಬಂದ ದೃಶ್ಯವಿದು..!

ಮಾಸ್ಕ್ ಮರೆತ ಈರಣ್ಣ ಕಡಾಡಿ 

ಮಾರ್ಷಲ್‌ಗಳ ಜೊತೆ ಸಾರ್ವಜನಿಕರ ವಾಗ್ವಾದ 

ದುಬಾರಿ ದಂಡಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಗರುಡಾ ಮಾಲ್‌ನಲ್ಲಿ ಮಾರ್ಷಲ್‌ಗಳು