ಬೆಂಗಳೂರು/ಮಂಗಳೂರು(ಜ. 23)  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿ ಈಗ ತನಿಖೆ ಎದುರಿಸುತ್ತಿದ್ದಾನೆ. ಒಂದಾದ ಮೇಲೆ ಒಂದು ಬೆಳವಣಿಗೆ ನಡೆಯುತ್ತಲೇ ಇದೆ. ಆತ ಯಾವ ಹೋಟೆಲ್ ನಲ್ಲಿ ಕೆಲಸ ಮಾಡಿದ್ದ, ಅಲ್ಲಿಂದಲೇ ಸಂಚು ರೂಪಿಸಿದ್ದನೆ? ಹೀಗೆ ಹಲವಾರು ಆಯಾಮಗಳಲ್ಲಿ ತನಿಖೆ ನಡೆಯುತ್ತಲೇ ಇದೆ.

ಮಂಗಳೂರು ಬಾಂಬ್ ವಾಲಾನ ಪೂರ್ಣ ಕತೆ

ಹಾಗಾದರೆ ಗುರುವಾರ ಆದ ಬೆಳವಣಿಗೆಗಳು ಏನು? ಬೆಂಗಳೂರಿನಿಂದ ಆರೋಪಿಯನ್ನು ಮಂಗಳೂರಿಗೆ ಕರೆದುಕೊಂಡು ಹೋದ ಮೇಲೆ ಏನಾಯಿತು? ಆರೋಪಿಗೆ ಯಾವೆಲ್ಲ ಪ್ರಶ್ನೆ ಕೇಳಲಾಯಿತು? ಇಲ್ಲಿದೆ ಪೂರ್ಣ ವಿವರ

"

 

"

 

"

 

"

 

"