ಮಂಗಳೂರು/ಬೆಂಗಳೂರು[ಜ. 22] ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್  ಇಟ್ಟಿದ್ದು ನಾನೇ ಎಂದು ಆದಿತ್ಯ ರಾವ್ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಆದಿತ್ಯರಾವ್ ಯಾರು? ಆತನ ಊರು ಯಾವುದು? ಆತ ಎಲ್ಲಿ ಕೆಲಸ ಮಾಡಿದ್ದ? ಎಲ್ಲಿ ಕೆಲಸ ಬಿಟ್ಟಿದ್ದ? ಹೀಗೆ ಹಲವಾರು ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಸಿಗುತ್ತಿದೆ.

ಕೊನೆಗೂ ಬಾಂಬರ್ ಶರಣಾಗತಿ, ಹೇಗಿದೆ ರಾಜಕೀಯ ನಾಯಕರ ಮನಸ್ಥಿತಿ?

ಈತ ಎಂಥ ಚಾಲಾಕಿ ಎಂದರೆ ಮಾರುವೇಷದಲ್ಲಿ ಲಾರಿ ಹತ್ತಿ ಮಂಗಳೂರಿನಿಂದ ಬೆಂಗಳೂರಿಗೆ ಬಂದು ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾರ ಈತನಿಗೆ ಯಾರ ಬೆಂಬಲ ಇದೆ? ಬಾಂಬ್ ಇಡುವುದಕ್ಕೆ ಕಾರಣ ಏನು ಎಂಬ ಎಲ್ಲ ವಿಚಾರಗಳು ತನಿಖೆಯ ನಂತರವಷ್ಟೆ ಬಯಲಾಗಬೇಕಿದೆ.

ರಾಜಕೀಯ ನಾಯಕರು, ಸಚಿವರು ಸಹ ಈ ಬಾಂಬರ್  ಬಗ್ಗೆ ಶರಣಾಗತಿ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಬೆಳಗ್ಗೆಯಿಂದ ಬಾಂಬರ್ ಶರಣಾಗತಿ ನಂತರ ಏನೆಲ್ಲ ಆಯ್ತು?

"

 

"

 

"

 

"

 

"

 

"

 

"

 

"

 

"

 

"