10:57 PM (IST) Aug 04

Karnataka News Live 4th August 2025ಲಾರ್ಡ್ಸ್ ನೋವಿನಿಂದ ಓವಲ್ ಟೆಸ್ಟ್ ಗೆಲ್ಲಿಸಿ ಸಿರಾಜ್ ದಾಖಲೆ, ಏಷ್ಯಾದ ಟಾಪ್ ಬೌಲರ್

ಲಾರ್ಡ್ಸ್‌ನಲ್ಲಿ ಆದ ಹಾರ್ಟ್‌ಬ್ರೇಕ್ ಬಳಿಕ ಮೊಹಮ್ಮದ್ ಸಿರಾಜ್ ಓವಲ್ ಟೆಸ್ಟ್ ಗೆಲ್ಲಿಸಿದ್ದು ಮಾತ್ರವಲ್ಲ, ದಾಖಲೆ ಬರೆದಿದ್ದಾರೆ. ಓವಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಚಕ ಗೆಲುವಿನ ಹಿಂದಿ ಮೊಹಮ್ಮದ್ ಸಿರಾದ್ ಮಾರಕ ದಾಳಿ ಪ್ರಮುಖ ಕಾರಣ. ಅದ್ಭುತ ಬೌಲಿಂಗ್ ಮೂಲಕ ಸಿರಾಜ್ ವಿಶೇಷ ದಾಖಲೆ ಬರೆದಿದ್ದಾರೆ.

Read Full Story
10:25 PM (IST) Aug 04

Karnataka News Live 4th August 2025ಹೇರ್​ಸ್ಟೈಲ್​ಗಾಗಿ ಬ್ಯೂಟಿ ಪಾರ್ಲರ್​ಗೆ ಹೋಗುವವರೇ ಎಚ್ಚರ ಎಚ್ಚರ! ಎಡವಟ್ಟಾದರೆ ಭಾರಿ ಅನಾಹುತ...

ಹೇರ್​ಸ್ಟೈಲ್​ಗಾಗಿ ಬ್ಯೂಟಿ ಸಲೂನ್​ಗಳಿಗೆ ಹೋಗ್ತಿದ್ದೀರಾ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ? ಏನಿದು ಎಚ್ಚರಿಕೆ? ಇಲ್ಲಿದೆ ನೋಡಿ ಡಿಟೇಲ್ಸ್​...

Read Full Story
10:04 PM (IST) Aug 04

Karnataka News Live 4th August 2025ಇಂದು ರಾತ್ರಿ ಬಸ್ ಸಂಚಾರ, ಸಾರಿಗೆ ನೌಕರ ಮುಷ್ಕರದಿಂದ ನಾಳೆ ಬೆಳಗ್ಗೆ 6 ಗಂಟೆಯಿಂದ ಸೇವೆ ಸ್ಥಗಿತ

ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ನಾಳೆಯಿಂದಲೇ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ ಇಂದು ಎಂದಿನಂತೆ ಬಸ್ ಸೇವೆ ಇರಲಿದೆ. ಆದರೆ ನಾಳೆ ಬೆಳಗ್ಗೆ 6 ಗಂಟೆಯಿಂದ ಬಸ್ ಸೇವೆ ಸ್ಥಗಿತಗೊಳ್ಳಲಿದೆ.

Read Full Story
09:19 PM (IST) Aug 04

Karnataka News Live 4th August 2025ಬೇಡ ಅಂದ್ರೂ ರಷ್ಯಾದಿಂದ ಇಂಧನ ಖರೀದಿಸ್ತೀರಾ? ಭಾರತಕ್ಕೆ ಟ್ರಂಪ್ ತೆರಿಗೆ ಹೆಚ್ಚಳ ಬೆದರಿಕೆ

ರಷ್ಯಾದಿಂದ ಇಂಧನ ಖರೀದಿಸಬೇಡಿ ಎಂದರೂ ಮತ್ತೆ ಮತ್ತೆ ಖರೀದಿಸುತ್ತೀರಾ? ನಿಮ್ಮ ಶೇಕಡಾ 25ರಷ್ಟು ತೆರಿಗೆಯನ್ನು ಡಬಲ್ ಮಾಡುತ್ತೇನೆ ಎಂದು ಡೋನಾಲ್ಡ್ ಟ್ರಂಪ್ ಭಾರತಕ್ಕೆ ಎಚ್ಚರಿಸಿದ್ದಾರೆ.

Read Full Story
08:34 PM (IST) Aug 04

Karnataka News Live 4th August 2025ಕೊಪ್ಪಳ ಹಿಂದೂ ಯುವಕ ಕೊಲೆ ಪ್ರಕರಣ, ಆರೋಪಿ ಮಗ ಸಾದಿಕ್‌ಗೆ ಶಿಕ್ಷೆಯಾಗಲಿ ಎಂದ ಪೋಷಕರು

ಕೊಪ್ಪಳ ಹಿಂದೂ ಯುವಕ ಗವಿಸಿದ್ದಪ್ಪನ ಕೊಲೆ ಪ್ರಕರಣದ ಆರೋಪಿ ಸಾದಿಕ್ ಪೋಷಕರು ಘಟನೆ ಕುರಿತು ಮಾತನಾಡಿದ್ದಾರೆ. ಗವಿಸಿದ್ದಪ್ಪ ನನ್ನ ಮಗನಿಗಿಂತ ಹೆಚ್ಚು, ನನ್ನ ಮಗ ಸಾದಿಕ್‌ಗೆ ಶಿಕ್ಷೆಯಾಗಲಿ. ಆತ ನಮ್ಮ ಪಾಲಿಗೆ ಸತ್ತಿದ್ದಾನೆ ಎಂದು ಸಾದಿಕ್ ಪೋಷಕರು ಪ್ರತಿಕ್ರಿಯಿಸಿದ್ದಾರೆ.

Read Full Story
08:01 PM (IST) Aug 04

Karnataka News Live 4th August 2025ಧರ್ಮಸ್ಥಳ 6ನೇ ದಿನ ಕಾರ್ಯಾಚರಣೆ ಅಂತ್ಯ, ಕಾಡಲ್ಲಿ ಸಿಕ್ಕ ಅಸ್ಥಿಪಂಜರ ಪಕ್ಕ ಉಡುಪು ಪತ್ತೆ, ಅಸಲಿಯತ್ತೇನು?

ಧರ್ಮಸ್ಥಳದ ಬಂಗ್ಲಾಗುಡ್ಡದಲ್ಲಿ ನಡೆದ ಉತ್ಖನನದಲ್ಲಿ ಪುರುಷನ ಅಸ್ಥಿಪಂಜರ ಪತ್ತೆಯಾಗಿದೆ. ಉಡುಪು ಮತ್ತು ಹಗ್ಗ ಪತ್ತೆಯಾಗಿರುವುದರಿಂದ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಹಜರು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.
Read Full Story
07:38 PM (IST) Aug 04

Karnataka News Live 4th August 2025ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ರಿಸಲ್ಟ್ ನಿಖರ ಭವಿಷ್ಯ ನುಡಿದಿದ್ದ ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್

ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಕುರಿತು ಆ್ಯಲಿಸ್ಟರ್ ಕುಕ್, ಮೈಕಲ್ ವಾನ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ನುಡಿದ ಸುಳ್ಳಾಗಿದೆ. ಆದರೆ ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್ ನಿಖರವಾಗಿ ಸರಣಿ ಫಲಿತಾಂಶ ಊಹಿಸಿದ್ದಾರೆ.

Read Full Story
07:00 PM (IST) Aug 04

Karnataka News Live 4th August 2025ರಿದಂ ಆಫ್ ಬಿಎಲ್‌ಆರ್ - ವಿಶಿಷ್ಟ ಧ್ವನಿ ಗುರುತು ಅನಾವರಣಗೊಳಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣವು ತನ್ನದೇ ಆದ ವಿಶಿಷ್ಟ ಸಂಗೀತ ಗುರುತನ್ನು 'ರಿದಂ ಆಫ್ ಬಿಎಲ್‌ಆರ್' ಅನ್ನು ಬಿಡುಗಡೆ ಮಾಡಿದೆ. ರಿಕ್ಕಿ ಕೇಜ್ ಸಂಯೋಜಿಸಿರುವ ಈ ಸಂಗೀತವು ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
Read Full Story
06:49 PM (IST) Aug 04

Karnataka News Live 4th August 2025ಮಂಪರು ಪರೀಕ್ಷೆ - ನಿಜಕ್ಕೂ ಸತ್ಯವನ್ನು ಹೊರಗೆಡವಲು ನೆರವಾಗುತ್ತದೆಯೇ?

ಸತ್ಯ ಹೊರತೆಗೆಯಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮಂಪರು ಪರೀಕ್ಷೆ ವಿಧಾನವನ್ನು ಅನುಸರಿಸುತ್ತಾರೆ. ಆದರೆ, ಈ ವಿಧಾನ ವಾಸ್ತವವಾಗಿ ನಿಜ ಹೊರತರಲು ನೆರವಾಗುತ್ತದೆಯೇ? ಅಥವಾ ಬುದ್ಧಿವಂತ ಅಪರಾಧಿಗಳು ಈ ವ್ಯವಸ್ಥೆಯನ್ನು ಮೋಸಗೊಳಿಸಲು ಸಾಧ್ಯವೇ?

Read Full Story
06:30 PM (IST) Aug 04

Karnataka News Live 4th August 2025ನೇಹಾ ಹಿರೇಮಠ ಪ್ರಕರಣ - ಆರೋಪಿ ಫಯಾಜ್‌ ಜಾಮೀನು ಅರ್ಜಿ ತಿರಸ್ಕೃತ, ಖುದ್ದು ಕೋರ್ಟ್‌ಗೆ ಹಾಜರಾಗಲು ಸೂಚನೆ

ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ಗೆ ಹುಬ್ಬಳ್ಳಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಫಯಾಜ್ ಪರ ವಕೀಲರ ವಾದಗಳನ್ನು ತಿರಸ್ಕರಿಸಿದ ನ್ಯಾಯಾಧೀಶರು ಆರೋಪಿಯನ್ನು ಜೈಲಿನಲ್ಲೇ ಉಳಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 6 ರಂದು ನಡೆಯಲಿದೆ.
Read Full Story
06:30 PM (IST) Aug 04

Karnataka News Live 4th August 2025ನಾಳೆ ಬೆಳಗ್ಗೆ 6 ಗಂಟೆಯಿಂದ ಬಸ್ ಬಂದ್, ಹೈಕೋರ್ಟ್ ಆದೇಶದ ನಡುವೆ ಮುಷ್ಕರ್ ಫಿಕ್ಸ್

ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ಮುಷ್ಕರ ಆರಂಭಿಸಲು ಸಜ್ಜಾಗಿದ್ದಾರೆ. ಈ ಕುರಿತು ಸಾರಿಗೆ ಮುಖಂಡ ಅನಂತ ಸುಬ್ಬರಾವ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

Read Full Story
05:50 PM (IST) Aug 04

Karnataka News Live 4th August 2025ಹಾಲಿನ ಗುಣಮಟ್ಟದ ಅನುಮಾನ ಬೆಂಗಳೂರಿನಲ್ಲಿ 27 ಕಡೆ ದಾಳಿ, ಆಹಾರ ಸುರಕ್ಷತೆ ಬಗ್ಗೆ ಆರೋಗ್ಯ ಸಚಿವರ ಮಹತ್ವದ ಮಾಹಿತಿ

ಬೆಂಗಳೂರಿನಲ್ಲಿ ಹಾಲಿನ ಗುಣಮಟ್ಟದ ಕುರಿತು ಆತಂಕ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ದಾಳಿ ನಡೆಸಿ ಹಾಲಿನ ಮಾದರಿಗಳನ್ನು ಸಂಗ್ರಹಿಸಿದೆ. ರಾಜ್ಯಾದ್ಯಂತ 870 ಹಾಲಿನ ಕೇಂದ್ರಗಳಿಂದ ಮಾದರಿಗಳನ್ನು ಪಡೆದು, ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

Read Full Story
05:48 PM (IST) Aug 04

Karnataka News Live 4th August 2025ಸಾರಿಗೆ ನೌಕರರ ಮುಷ್ಕರ ಬಿಸಿ, ಐಟಿ ನೌಕರರಿಗೆ ವರ್ಕ್ ಫ್ರಮ್ ಹೋಮ್ ಕೊಡಲು ಮನವಿ

ಸಾರಿಗೆ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದಾರೆ. ನಾಳೆ ಆರಂಭವಾಗಬೇಕಿದ್ದ ಮುಷ್ಕರಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದರೆ ಆಗಸ್ಟ್ 6ರಿಂದ ಮುಷ್ಕರ ಆರಂಭಗೊಳ್ಳುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಪರ್ಯಾವಾಗಿ ಸರ್ಕಾರ ಕೆಲ ಪ್ಲಾನ್ ಮಾಡಿದೆ.

Read Full Story
04:52 PM (IST) Aug 04

Karnataka News Live 4th August 2025ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆ

ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಆಯೋಜಿಸಿರುವ ಬೃಹತ್ ಪ್ರತಿಭಟನೆ ಮುಂದೂಡಿಕೆಯಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದೀಗ ಈ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆಯಾಗಿದೆ.

Read Full Story
04:34 PM (IST) Aug 04

Karnataka News Live 4th August 2025ಧರ್ಮಸ್ಥಳದಲ್ಲಿ 15 ವರ್ಷ ವರ್ಷದ ಬಾಲಕಿಯ ಶವ ಹೂತಿಟ್ಟ ಆರೋಪ - ಎಸ್ಐಟಿಗೆ ಬಂತು ಮತ್ತೊಂದು ದೂರು!

ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ಸಮಾಜ ಸೇವಕ ಜಯನ್ ಟಿ ಆರೋಪಿಸಿದ್ದಾರೆ. ಈ ಆರೋಪದ ಮೇರೆಗೆ ಎಸ್ಐಟಿ ಸೂಚನೆ ಮೇರೆಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story
04:03 PM (IST) Aug 04

Karnataka News Live 4th August 2025ಕಾಫಿ ಪ್ರಿಯರಿಗೆ ಶಾಕ್​! ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಲೆಗೆ FDI ಅನುಮತಿ

ನೀವು ಕುಡಿಯುವ ಕಾಫಿಯಲ್ಲಿ ಶೇಕಡಾ ಜಿರಲೆ ಅಂಶ ಇರುವುದು ನಿಮಗೆ ಗೊತ್ತಾ? ಶೇಕಡಾ 10ರಷ್ಟು ಅನುಮತಿಯೂ ಇದಕ್ಕಿದೆ. ಏನಿದು ವಿಷ್ಯ? ಇಲ್ಲಿದೆ ಡಿಟೇಲ್ಸ್​...

Read Full Story
04:02 PM (IST) Aug 04

Karnataka News Live 4th August 2025ನೀತಾ ಅಂಬಾನಿ ಬಳಿ ಇದೆಯಾ 100 ಕೋಟಿ ರೂ ಚಮೆಲಿಯನ್ ಕಾರು? ಏನಿದರ ಸತ್ಯ?

ಮುಕೇಶ್ ಅಂಬಾನಿ, ಅನಂತ್ ಅಂಬಾನಿ, ಅಕಾಶ್ ಅಂಬಾನಿ ಅಲ್ಲ, ನೀತಾ ಅಂಬಾನಿ ಬಳಿ ಇದೆ ವಿಶ್ವದ ಅತೀ ದುಬಾರಿ ಕಾರು ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ನಿಜಕ್ಕೂ ನೀತಾ ಅಂಬಾನಿ ಬಳಿ 100 ಕೋಟಿ ರೂ ಆಡಿ ಚಮಿಲಿಯನ್ ಕಾರು ಇದೆಯಾ?

Read Full Story
03:34 PM (IST) Aug 04

Karnataka News Live 4th August 2025ನಾಳೆವರೆಗೆ ಸಾರಿಗೆ ನೌಕರರ ಮುಷ್ಕರ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ, ನಾಳೆ ಬಸ್ ಲಭ್ಯ

ಸಾರಿಗೆ ನೌಕರರು ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನ ವಿಫಲದ ಬೆನಲ್ಲೇ ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದ ನೌಕರರಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ನಾಳೆಯ ವರೆಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ.

Read Full Story
03:20 PM (IST) Aug 04

Karnataka News Live 4th August 2025ಧರ್ಮಸ್ಥಳ ಪ್ರಕರಣ - ಮೂಟೆ ಉಪ್ಪು ಕಾಡೊಳಗೆ ಕೊಂಡೊಯ್ದ ಕಾರ್ಮಿಕರು, ಮತ್ತೊಂದು ಕಳೇಬರಹ ಪತ್ತೆ

ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಅನುಮಾನಾಸ್ಪದ ಬೆಳವಣಿಗೆ ನಡೆದಿದ್ದು, ಉಪ್ಪು ಮತ್ತು ಅಳತೆ ಟೇಪನ್ನು ತೆಗೆದುಕೊಂಡು ಅರಣ್ಯದೊಳಗೆ ಕಾರ್ಮಿಕರು ತೆರಳಿದ್ದಾರೆ. ಇದರಿಂದ ಕಳೇಬರಹದ ಅವಶೇಷಗಳು ಸಿಕ್ಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Read Full Story
03:11 PM (IST) Aug 04

Karnataka News Live 4th August 2025ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಬಂದ್, ಸಿಎಂ ಸಿದ್ದರಾಮಯ್ಯ-ನೌಕರರ ಸಂಧಾನ ವಿಫಲ

ಸಿಎಂ ಸಿದ್ದರಾಮಯ್ಯ ಮನವಿಗೆ ಮನವಿಗೂ ಸಾರಿಗೆ ನೌಕರರು ಕ್ಯಾರೇ ಎಂದಿಲ್ಲ. ಕರೆದಿದ್ದ ಮಹತ್ವದ ಸಂಧಾನ ಸಭೆ ವಿಫಲಗೊಂಡಿದೆ. ಇದರ ಪರಿಣಾಮ ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿಲ್ಲ.

Read Full Story