07:12 AM (IST) Oct 22

Karnataka News Live 22 October 2026 ಬೆಂಗಳೂರು - ಮನೆ, ಅಂಗಡಿ ಪಿಜಿಗಳಲ್ಲಿ ದಸರಾ ಹಬ್ಬದ ರಾಶಿ ರಾಶಿ ಕಸ.. ತ್ಯಾಜ್ಯ ಸಂಗ್ರಹಿಸಲು ವಾಹನವೇ ಬರುತ್ತಿಲ್ಲ..!

ಬೆಂಗಳೂರು ಉತ್ತರ ನಗರ ಪಾಲಿಕೆ ನಡೆಸಿದ ಎರಡನೇ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ಕಸದ ಸಮಸ್ಯೆಗಳ ಬಗ್ಗೆ ಹತ್ತಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ದೂರುಗಳನ್ನು 'ಸಹಾಯ 2.0' ವ್ಯವಸ್ಥೆಯಲ್ಲಿ ದಾಖಲಿಸಿ ಶೀಘ್ರವೇ ಇತ್ಯರ್ಥಪಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
Read Full Story