ಬೆಂಗಳೂರು (ಡಿ. 05): ಮರಾಠ ಸಮುದಾಯ ನಿಗಮ ಸ್ಥಾಪನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಬಂದ್ ಎಫೆಕ್ಟ್ ಕಂಡು ಬಂದಿದ್ದು ಬಿಟ್ಟರೆ ಬೇರೆ ಬೇರೆ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಎಂದಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿದಿವೆ. ಟ್ಯಾಕ್ಸಿ, ಓಲಾ, ಊಬರ್ ಗಳು ರಸ್ತೆಗಿಳಿದಿಲ್ಲ. ಉಳಿದಂತೆ ಅಂಗಡಿ ಮುಂಗಟ್ಟುಗಳು ತೆರೆದಿವೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬಂದ್ ಎಫೆಕ್ಟ್‌ ಯಾವ ರೀತಿ ಇದೆ ನೋಡೋಣ ಬನ್ನಿ...!

ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ

ಬೆಂಗಳೂರಿನ ಸಮಗ್ರ ಚಿತ್ರಣ

ಸಹಜ ಸ್ಥಿತಿಯಲ್ಲಿ ಬಸ್ ಸಂಚಾರ

ಮಾರುಕಟ್ಟೆಯಲ್ಲಿ ಎಂದಿನಂತಿದೆ ವ್ಯಾಪಾರ

ಹುಬ್ಬಳ್ಳಿ -ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ 

ಮಂಗಳೂರಿನ ಚಿತ್ರಣ

ಮಂಡ್ಯದಲ್ಲಿ ಬಂದ್ ಎಫೆಕ್ಟ್ ಇಲ್ಲ