ಮಲ್ಲಿಕಾರ್ಜುನ ಹೊಸಮನಿ

ಜಮಖಂಡಿ(ನ.3): ಜಮಖಂಡಿ ವಿಧಾನಸಭೆ ಉಪ ಚುನವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಇಂದು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿದ ಆನಂದ ನ್ಯಾಮಗೌಡ, ತಮ್ಮ ಮಗು ಜೊತೆ ಮತಯಂತ್ರದ ಬಳಿ ತಲುಪಿ ಮತದಾನ ಮಾಡಿದರು.

"

ಈ ವೇಳೆ ಮಾತನಾಡಿದ ಆನಂದ, ತಮಗೆ ಕ್ಷೇತದ್ರ ಜನತೆಯ ಮೇಲೆ ಸಂಪೂರ್ಣ ಭರವಸೆ ಇದ್ದು, ಗೆಲುವು ತಮ್ಮದೇ ಎಂದು ಭರವಸೆ ವ್ಯಕ್ತಪಡಿಸಿದರು.