ಪ್ರಾಪ್ತ ವಯಸ್ಸಿಗೆ ಬಂದ ನಂತರ ವಿವಾಹವನ್ನು ನೋಂದಾಯಿಸಲಾಗುವುದು. ತಾನು ಮತ್ತು ತನ್ನ ಪುತ್ರನ ಜೀವನ ಆರೋಪಿಯ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿ 16 ವರ್ಷದ ಅಪ್ರಾಪ್ತ ಸಲ್ಲಿಸಿದ್ದ ಪ್ರಮಾಣ ಪತ್ರ ಪರಿಗಣಿಸಿದ ನ್ಯಾ| ಹೇಮಂತ ಚಂದನ ಗೌಡರ್ ಅವರ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು(ಫೆ.27): ಅಪ್ರಾಪ್ತಯನ್ನು ವಿವಾಹವಾಗಿ ದೈಹಿಕ ಸಂಪರ್ಕ ಬೆಳಸಿದ ಆರೋಪ ಮೇಲೆ 20 ವರ್ಷದ ಯುವಕನ ವಿರುದ್ಧ ಪೋಕೋ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.

Add Asianetnews Kannada as a Preferred SourcegooglePreferred

ಕಾನೂನಿನ ಅರಿವಿಲ್ಲದೆ ಆರೋಪಿಯೊಂದಿಗೆ ಮದುವೆಯಾಗಿದೆ. ವಿವಾಹದ ನಂತರ ತನಗೆ ಗಂಡು ಮಗು ಜನಿಸಿದೆ.

ಮಾಜಿ ಸಚಿವ ಶ್ರೀರಾಮುಲುಗೆ ಬಂಧನದ ವಾರೆಂಟ್ ನೀಡುವುದಾಗಿ ಎಚ್ಚರಿಕೆ ಕೊಟ್ಟ ಹೈಕೋರ್ಟ್!