ಬೆಂಗಳೂರು (ಅ. 21): ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆಗೆ ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್, ಗೋವಿಂದರಾಜ ನಗರ ಸೇರಿದಂತೆ ಸಾಕಷ್ಟು ಬಡಾವಣೆಗಳು ಜಲಾವೃತಗೊಂಡು ದ್ವೀಪಗಳಂತಾಗಿದ್ದವು. 

ಮನೆಗಳಿಗೆ ನೀರು ನುಗ್ಗಿ ಬೈಕು, ಕಾರುಗಳು ನೀರಿನಲ್ಲಿ ಮುಳುಗಡೆಯಾದವು. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಎಲ್ಲೆಲ್ಲಿ ಯಾವ ರೀತಿ ಚಿತ್ರಣ ಇದೆ ನೋಡೋಣ ಬನ್ನಿ...!