ಚಿತ್ರದುರ್ಗ, (ಸೆ.18): ಡ್ರಗ್ಸ್‌ ,ಮಾಫಿಯಾ ಪ್ರಕರಣದಲ್ಲಿ ಜೈಲುಪಾಲಾಗಿರುವ ಸ್ಯಾಂಡಲ್‌ವುಡ್  ನಟಿ ರಾಗಿಣಿ ಅವರ ಅಭಿಮಾನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Exclusive: ಸಿಸಿಬಿ ಫೈಲ್‌ನಲ್ಲಿ ಡ್ರಗ್ಗಿಣಿಯರ ರೋಚಕ ಕತೆಗಳು, ಕೆಜಿಗೆ ಆರು ಕೋಟಿ!

ನಟಿ ರಾಗಿಣಿ ನನ್ನ ದೇವತೆ. ಕನಸಿನ ರಾಣಿ. ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ ಅಂತೆಲ್ಲಾ ಮಾತನಾಡಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಹಾಗಾದ್ರೆ, ಈ ಅಭಿಮಾನಿ ಯಾರು? ಎಲ್ಲಿಯವರು?