Asianet Suvarna News Asianet Suvarna News

KSRTC ನೌಕರರಿಗೆ ಗುಡ್ ನ್ಯೂಸ್

  • ಸಾರಿಗೆ ಇಲಾಖೆ ನಾಲ್ಕು ನಿಗಮಗಳ ನೌಕರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ
  •  ಶೇ.21.50ರಷ್ಟು ಹೆಚ್ಚಳ ಮಾಡಿ ಪಾವತಿಸುವಂತೆ ಸೂಚನೆ 
DA Payment For KSRTC Employees from july 1st snr
Author
Bengaluru, First Published Jul 29, 2021, 7:36 AM IST

ಬೆಂಗಳೂರು (ಜು.29): ಸಾರಿಗೆ ಇಲಾಖೆ ನಾಲ್ಕು ನಿಗಮಗಳ ನೌಕರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಶೇ.21.50ರಷ್ಟು ಹೆಚ್ಚಳ ಮಾಡಿ ಪಾವತಿಸುವಂತೆ ಸೂಚನೆ ನೀಡಲಾಗುದೆ. 

ಈ ಬಗ್ಗೆ ಕೆಎಸ್‌ಆರ್‌ಟಿಸಿಯ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜುಲೈ 27 ರಂದು ರಾಜ್ಯ ಸರ್ಕಾರ ಶೇ. 11.25ರಿಂದ ಶೇ.21.50ರಷ್ಟು ಹೆಚ್ಚಳ ಮಾಡಿ ಅದೇಶಿಸಿದೆ. 

ಕೆಎಸ್ಸಾರ್ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ

ಈ ಅದೇಶದನ್ವಯ ನೌಕರರ ವೇತನಕ್ಕೆ ಹೆಚ್ಚುವರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಪಾವತಿಸಲು ಸೂಚಿಸಿದೆ. 

ಕೆಎಸ್‌ಅರ್‌ಟಿ ಮುಖ್ಯ ಲೆಕ್ಕಾಧಿಕಾರಿ ಈ ಬಗ್ಗೆ ಸೂಚನೆಯನ್ನು ಹೊರಡಿಸಿದ್ದಾರೆ. 

Follow Us:
Download App:
  • android
  • ios