ಬೆಳಗಾವಿ[ಡಿ.12]: ವಿಧಾನಮಂಡಲ  ಅಧಿವೆಶನ ಹಿನ್ನೆಲೆಯಲ್ಲಿ ಬೆಲಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಾಸ್ತವ್ಯ ಮಾಡಿರುವ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ ವಾಯು ವಿಹಾರ ಮುಗಿಸಿದ ಬಳಿಕ ಭದ್ರತೆಗಾಗಿ ನಿಯೋಜಿಸಿರುವ ಶ್ವಾನವೊಂದಕ್ಕೆ ಹಸ್ತಲಾಘವ ಮಾಡಿದರು.

ಸದನದಲ್ಲಿ ಮದ್ಯಪಾನ ನಿಷೇಧ ಪ್ರಶ್ನೆಗೆ ಎದ್ದಿತು ನಗೆಯ ಬುಗ್ಗೆ !

ಇದಕ್ಕೂ ಮೊದಲು ವಾಯುವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಸೆಲ್ಫೀ ತೆಗೆಸಿಕೊಳ್ಳಲು ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಫೋಟೋಗೆ ಫೋಸ್ ಕೊಟ್ಟ ವಿಡಿಯೋ ಕೂಡಾ ವೈರಲ್ ಆಗಿದೆ.