Asianet Suvarna News Asianet Suvarna News

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. 25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ 

25 IPS Officers Transfer in Karnataka grg
Author
First Published Jul 3, 2024, 7:00 AM IST

ಬೆಂಗಳೂರು(ಜು.03):  ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಹೌದು,  25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳ ಪಟ್ಟಿ: 

ಲಾಭೂರಾಮ್ -ಐಜಿಪಿ-ಕೇಂದ್ರ ವಲಯ
ರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01
ತ್ಯಾಗರಾಜ್ - ಐಜಿಪಿ- ಐಎಸ್ ಡಿ
ಶಶಿಕುಮಾರ್ - ಕಮಿಷನರ್ - ಹುಬ್ಬಳ್ಳಿ ಧಾರವಾಢ
ರಮೇಶ್ - ಡಿಐಜಿ-ಪೂರ್ವ ವಲಯ-ದಾವಣಗೆರೆ
ಸೀಮಾ ಲಾಟ್ಕರ್ -ಕಮಿಷನರ್ - ಮೈಸೂರು ನಗರ
ರೇಣುಕಾ ಕೆ.ಸುಕುಮಾರ್ - ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರು

ದೇಶದಲ್ಲಿ 5 ಕೋಟಿ ಜನರು ಮಾದಕ ವ್ಯಸನಿಗಳಿದ್ದಾರೆ; ಗೃಹ ಸಚಿವ ಡಾ.ಜಿ. ಪರಮೇಶ್ವರ
ಸಿ.ಕೆ.ಬಾಬಾ-ಎಸ್ಪಿ - ಬೆಂಗಳೂರು ಗ್ರಾಮಾಂತರ
ವಿಷ್ಣುವರ್ಧನಾ- ಎಸ್ಪಿ - ಮೈಸೂರು ಜಿಲ್ಲೆ
ಸುಮನ್.ಡಿ.ಪನೇಕರ್ -ಎಸ್ಪಿ -ಬಿಎಂಟಿಎಫ್ -ಬೆಂಗಳೂರು
ರಿಷ್ಯಂತ್ -ಎಸ್ಪಿ- ವೈರ್ ಲೆಸ್ - ಬೆಂಗಳೂರು
ಚನ್ನಬಸವನ್ನ ಲಾಂಗಾಟಿ-ಎಐಜಿಪಿ-ಆಡಳಿತ-ಪ್ರಧಾನ ಕಚೇರಿ
ನಾರಾಯಣ್ -ಎಸ್ಪಿ-ಉತ್ತರ ಕನ್ನಡ ಜಿಲ್ಲೆ
ಸಾರಾ ಫಾತೀಮಾ-ಡಿಸಿಪಿ -ಈಶಾನ್ಯ ವಿಭಾಗ
ಅರುಣಾಂಗ್ಷು ಗಿರಿ - ಎಸ್ಪಿ-ಸಿಐಡಿ-ಬೆಂಗಳೂರು
ನಾಗೇಶ್ ಡಿ.ಎಲ್ - ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ
ಪದ್ಮಿನಿ ಸಾಹಾ- ಡಿಸಿಪಿ-ಆಡಳಿತ  ವಿಭಾಗ-ಬೆಂಗಳೂರು
ಪ್ರದೀಪ್ ಗುಟ್ಟಿ- ಎಸ್ಪಿ-ಬೀದರ್ ಜಿಲ್ಲೆ
ಯತೀಶ್ ಎನ್-ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆ

ದೇಶಾದ್ಯಂತ 502 ಜನಕ್ಕೆ ವಂಚನೆ: ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು
ಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆ
ಶೋಭಾ ರಾಣಿ- ಎಸ್ಪಿ -ಬಳ್ಳಾರಿ ಜಿಲ್ಲೆ
ಕವಿತಾ ಬಿ.ಟಿ.-ಎಸ್ಪಿ-ಚಾಮರಾಜನಗರ ಜಿಲ್ಲೆ
ನಿಖಿಲ್ .ಬಿ.- ಎಸ್ಪಿ - ಕೋಲಾರ ಜಿಲ್ಲೆ
ಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ
ಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ

Latest Videos
Follow Us:
Download App:
  • android
  • ios