KMF Recruitment 2022: ಕೆಎಂಎಫ್ ನಲ್ಲಿ ವಿವಿಧ 487 ಹುದ್ದೆಗಳಿಗೆ ನೇಮಕಾತಿ
ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಖಾಲಿ ಇರುವ ವಿವಿಧ 487 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 19, 2022 ಕೊನೆಯ ದಿನವಾಗಿದೆ.
ಬೆಂಗಳೂರು (ಅ.22): ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಖಾಲಿ ಇರುವ ವಿವಿಧ 487 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡೆಪ್ಯೂಟಿ ಡೈರೆಕ್ಟರ್, ಜೂನಿಯರ್ ಟೆಕ್ನಿಷಿಯನ್ ಸೇರಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 19, 2022 ಕೊನೆಯ ದಿನವಾಗಿದೆ.
ಒಟ್ಟು 487 ಹುದ್ದೆಗಳ ವಿವರ ಇಲ್ಲಿದೆ:
ಹಿರಿಯ ಉಪ ನಿರ್ದೇಶಕ(ವಿತ್ತ): 1 ಹುದ್ದೆ
ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ): 1 ಹುದ್ದೆ
ಹಿರಿಯ ಉಪ ನಿರ್ದೇಶಕ(ಪಶು ಆಹಾರ): 1 ಹುದ್ದೆ
ಉಪ ನಿರ್ದೇಶಕ(ವಿತ್ತ): 3 ಹುದ್ದೆಗಳು
ಉಪ ನಿರ್ದೇಶಕ(ಪಶು ವೈದ್ಯಕೀಯ): 5 ಹುದ್ದೆಗಳು
ವೈದ್ಯಾಧಿಕಾರಿ: 1 ಹುದ್ದೆ
ಬಯೋ ಸೆಕ್ಯೂರಿಟಿ ಆಫೀಸರ್: 1 ಹುದ್ದೆ
ಉಪ ನಿರ್ದೇಶಕ(ಮಾರುಕಟ್ಟೆ): 4 ಹುದ್ದೆಗಳು
ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ): 1 ಹುದ್ದೆ
ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ): 1 ಹುದ್ದೆ
ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ): 1 ಹುದ್ದೆ
ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ): 25 ಹುದ್ದೆಗಳು
ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ): 1 ಹುದ್ದೆ
ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್): 3 ಹುದ್ದೆಗಳು
ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಿಕಲ್): 1 ಹುದ್ದೆ
ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್): 1 ಹುದ್ದೆ
ಸಹಾಯಕ ನಿರ್ದೇಶಕ(ಕೃಷಿ) : 2 ಹುದ್ದೆಗಳು
ವಿಜಿಲೆನ್ಸ್ ಆಫೀಸರ್: 1 ಹುದ್ದೆ
ಸುರಕ್ಷತಾ ಅಧಿಕಾರಿ: 1 ಹುದ್ದೆ
ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್): 1 ಹುದ್ದೆ
ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ): 1 ಹುದ್ದೆ
ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ): 1 ಹುದ್ದೆ
ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ): 1 ಹುದ್ದೆ
ಸಹಾಯಕ ನಿರ್ದೇಶಕ(ತರಬೇತಿ)-(ಎಂ.ಎಸ್.ಡಬ್ಲ್ಯು-): 1 ಹುದ್ದೆ
ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ): 1 ಹುದ್ದೆ
ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ: 1 ಹುದ್ದೆ
ಅಧೀಕ್ಷಕ(ಉಗ್ರಾಣ/ಖರೀದಿ): 1 ಹುದ್ದೆ
ಅಧೀಕ್ಷಕ(ಆಡಳಿತ): 1 ಹುದ್ದೆ
ಅಧೀಕ್ಷಕ(ಮಾರುಕಟ್ಟೆ): 10 ಹುದ್ದೆಗಳು
ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್): 4 ಹುದ್ದೆಗಳು
ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ) : 3 ಹುದ್ದೆಗಳು
ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ): 3 ಹುದ್ದೆಗಳು
ಅಧೀಕ್ಷಕ(ತರಬೇತಿ) 4 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ-1: 13 ಹುದ್ದೆಗಳು
ಡೇರಿ ಮೇಲ್ವಿಚಾರಕ ದರ್ಜೆ-2 : 1 ಹುದ್ದೆ
ಆಡಳಿತ ಸಹಾಯಕ ದರ್ಜೆ-2 : 40 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ-2: 30 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ-2: 23 ಹುದ್ದೆಗಳು
ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ): 15 ಹುದ್ದೆಗಳು
ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ): 15 ಹುದ್ದೆಗಳು
ಹಿರಿಯ ತಾಂತ್ರಿಕ-(ಬಾಯ್ಲರ್): 10 ಹುದ್ದೆಗಳು
ಶೀಘ್ರಲಿಪಿಗಾರ ದರ್ಜೆ-2 : 1 ಹುದ್ದೆ
ಕಿರಿಯ ಸಿಸ್ಟಂ ಆಪರೇಟರ್: 15 ಹುದ್ದೆಗಳು
ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್): 6 ಹುದ್ದೆಗಳು
ಸ್ಟಾಪ್ ನರ್ಸ್ : 3 ಹುದ್ದೆಗಳು
ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್): 12 ಹುದ್ದೆಗಳು
ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್): 18 ಹುದ್ದೆಗಳು
ಕಿರಿಯ ತಾಂತ್ರಿಕ- (ಫಿಟ್ಟರ್): 25 ಹುದ್ದೆಗಳು
ಕಿರಿಯ ತಾಂತ್ರಿಕ- (ಟರ್ನರ್): 19 ಹುದ್ದೆಗಳು
ಕಿರಿಯ ತಾಂತ್ರಿಕ-(ವೆಲ್ಡರ್): 12 ಹುದ್ದೆಗಳು
ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್): 45 ಹುದ್ದೆಗಳು
ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್): 17 ಹುದ್ದೆಗಳು
ಕಿರಿಯ ತಾಂತ್ರಿಕ-(ಇನ್ಸ್ಟ್ರುಮೆಂಟೇಷನ್) : 8 ಹುದ್ದೆಗಳು
ಕಿರಿಯ ತಾಂತ್ರಿಕ- (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್): 12
ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್): 4 ಹುದ್ದೆಗಳು
ಕಿರಿಯ ತಾಂತ್ರಿಕ- (ಬಾಯ್ಲರ್): 26 ಹುದ್ದೆಗಳು
ಕೋ-ಆರ್ಡಿನೇಟರ್(ಪ್ರೊಟೆಕ್ಷನ್): 10 ಹುದ್ದೆಗಳು
ಸಹಾಯಕ: 14 ಹುದ್ದೆಗಳು
ಉಪ ನಿರ್ದೇಶಕ(ಡಿ.ಟಿ)- (ಡೇರಿ ಟೆಕ್ನಾಲಜಿ) :1 ಹುದ್ದೆ
ಶೈಕ್ಷಣಿಕ ವಿದ್ಯಾರ್ಹತೆ: KMF ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು CA ಅಥವಾ ICWA, M.V.Sc, ಸ್ನಾತಕೋತ್ತರ ಪದವಿ, MBA, MBBS, B.Sc, M.Tech ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕರ್ನಾಟಕ ಹಾಲು ಒಕ್ಕೂಟದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 19-Nov-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು. SC/ST/Cat-I ಅಭ್ಯರ್ಥಿಗಳಿಗೆ 5 ವರ್ಷ. ಮತ್ತು Cat-2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
Indian Navy Recruitment 2022; ಒಟ್ಟು 212 ಹುದ್ದೆಗಳಿಗೆ ನೇಮಕಾತಿ
ಅರ್ಜಿ ಶುಲ್ಕ: SC/ST/Cat-I/PWD ಅಭ್ಯರ್ಥಿಗಳು: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-
SBI CBO RECRUITMENT 2022: ಎಸ್‌ಬಿಐನಲ್ಲಿ 1422 ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ: ಕರ್ನಾಟಕ ಹಾಲು ಒಕ್ಕೂಟದ ನೇಮಕಾತಿ ಅಧಿಸೂಚನೆಯ ಪ್ರಕಾರ ಲಿಖಿತ ಪರಿಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಬಹುದು.