ಬೌಲಿಂಗ್'ನಲ್ಲಿನ ಟಾಪ್ 10 ಅತ್ಯಂತ ಕೆಟ್ಟ ಎಸೆತಗಳನ್ನು ನೋಡಬೇಕೆ.. ಈ ವಿಡಿಯೋವನ್ನು ನೋಡಿ...

ಕ್ರಿಕೆಟ್ ಎಂದರೆ ಅಲ್ಲಿ ಸಾಕಷ್ಟು ಅನಿರೀಕ್ಷಿತ, ಅಪರೂಪದ ಸನ್ನಿವೇಶಗಳು ಸೃಷ್ಟಿಯಾಗುವುದಕ್ಕೇನು ಕೊರತೆ ಇರುವುದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲವೊಂದು ಎಸೆತಗಳು ಬ್ಯಾಟ್ಸ್'ಮನ್'ನನ್ನು ಪರಲೋಕಕ್ಕೆ ಕಳಿಸಿದ್ದೂ ಉಂಟು. ಅದೇ ರೀತಿ ವಿಚಿತ್ರ ಶೈಲಿಯ ಬೌಲರ್'ಗಳನ್ನೂ ನೋಡಿದ್ದೇವೆ. ಆದರೆ ಬೌಲಿಂಗ್'ನಲ್ಲಿನ ಟಾಪ್ 10 ಅತ್ಯಂತ ಕೆಟ್ಟ ಎಸೆತಗಳನ್ನು ನೋಡಬೇಕೆ.. ಈ ವಿಡಿಯೋವನ್ನು ನೋಡಿ...