ಟೀಂ ಇಂಡಿಯಾದ ಈ ರೋಚಕ ಗೆಲುವಿನ ಬಗ್ಗೆ ದಿಗ್ಗಜರು ಶುಭ ಕೋರಿದ್ದು ಹೀಗೆ...
ಬೆಂಗಳೂರು(ನ.07): ಟೀಂ ಇಂಡಿಯಾ ನಿರ್ಣಾಯಕ ಟಿ20 ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಆಕರ್ಷಕ ಬೌಲಿಂಗ್ ಹಾಗೂ ಚುರುಕಿನ ಕ್ಷೇತ್ರ ರಕ್ಷಣೆಯ ನಡುವಿನಿಂದ ವಿರಾಟ್ ಕೊಹ್ಲಿ ಪಡೆ 6 ರನ್'ಗಳ ಸ್ಮರಣೀಯ ಗೆಲುವು ಸಾಧಿಸಿತು.
ಟೀಂ ಇಂಡಿಯಾದ ಈ ರೋಚಕ ಗೆಲುವಿನ ಬಗ್ಗೆ ದಿಗ್ಗಜರು ಶುಭ ಕೋರಿದ್ದು ಹೀಗೆ...
ಎರಡನೇ ಟಿ20 ಗೆಲುವಿನ ಬಳಿಕ ಸೆಹ್ವಾಗ್ ಕಾಲೆಳೆದಿದ್ದ ರಾಸ್ ಟೇಲರ್'ಗೆ ಟಾಂಗ್ ಕೊಟ್ಟಿದ್ದ ಮಾತ್ರ ಈ ಬಾರಿ ಸೆಹ್ವಾಗ್, ಅಷ್ಟಕ್ಕೂ ಸೆಹ್ವಾಗ್ ಏನಂದ್ರೂ ಅಂತ ನೀವೇ ನೋಡಿ..
Ad4
