ಕಿರಾನ್ ಪೊಲಾರ್ಡ್ ಬೌಲಿಂಗ್'ನಲ್ಲಿ ತಿಸಾರ ಪೆರೆರಾ ಬ್ಯಾಟ್ ತುದಿ ಸವರಿದ ಬಾಲನ್ನು ಅದ್ಭುತವಾಗಿ ಕ್ಯಾಚ್ ಹಿಡಿಯುವಲ್ಲಿ ಟೀಮ್ ಲುಡ್'ಮನ್ ಯಶಸ್ವಿಯಾದರು.

ನವದೆಹಲಿ(ಡಿ.31): ಬಿಗ್'ಬ್ಯಾಷ್ ಲೀಗ್'ನ ಎರಡನೇ ಆವೃತ್ತಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಟೀಮ್ ಲುಡ್'ಮ್ಯಾನ್ ಹಿಡಿದ ಕ್ಯಾಚ್ ಅಪರೂಪದ ಕ್ಯಾಚ್'ಗಳಲ್ಲಿ ಒಂದು ಎಂಬ ಖ್ಯಾತಿಗೆ ಭಾಜನವಾಗಿದೆ.

ಕಿರಾನ್ ಪೊಲಾರ್ಡ್ ಬೌಲಿಂಗ್'ನಲ್ಲಿ ತಿಸಾರ ಪೆರೆರಾ ಬ್ಯಾಟ್ ತುದಿ ಸವರಿದ ಬಾಲನ್ನು ಅದ್ಭುತವಾಗಿ ಕ್ಯಾಚ್ ಹಿಡಿಯುವಲ್ಲಿ ಟೀಮ್ ಲುಡ್'ಮನ್ ಯಶಸ್ವಿಯಾದರು. ಈ ವಿಡಿಯೋ ನೋಡಿದ ನಿಮಗೆ ಕ್ರಿಕೆಟ್ ಇತಿಹಾಸದಲ್ಲೇ ಲುಡ್'ಮ್ಯಾನ್ ಹಿಡಿದ ಕ್ಯಾಚ್ ಶತಮಾನ ಕ್ಯಾಚ್ ಎನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದೇನೋ...

ನೀವೂ ನೋಡಿ ಜಸ್ಟ್ ಎಂಜಾಯ್ ಮಾಡಿ...