Asianet Suvarna News Asianet Suvarna News

ಐಪಿಎಲ್'ನಲ್ಲಿ ಹೊಸ ದಾಖಲೆ ಬರೆದ ವಾರ್ನ್'ರ್

ಇದಕ್ಕೂ ಮುನ್ನ ಕ್ರಿಸ್ಗೇಲ್‌ 2011, 2012 ಹಾಗೂ 2013 ಸತತ ಮೂರು ಆವೃತ್ತಿಗಳಲ್ಲಿ ಕ್ರಿಸ್ಗೇಲ್ ಸಾಧನೆ ಮಾಡಿದ್ದರು. ವಿರಾಟ್ಕೊಹ್ಲಿ 2013 ಹಾಗೂ 2016 ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್ಕಲೆಹಾಕಿದ್ದರು. ಜತೆಗೆ ವಾರ್ನರ್ಐಪಿಎಲ್ನಲ್ಲಿ ನಾಯಕನಾಗಿ 2000 ರನ್ಪೂರೈಸಿದ ಸಾಧನೆಯನ್ನೂ ಮಾಡಿದರು.

Warner New Record at IPL
  • Facebook
  • Twitter
  • Whatsapp

ಕಾನ್ಪುರ(ಮೇ.14): ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್‌ ವಾರ್ನರ್‌, ಸತತ 2 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ 2ನೇ ಬ್ಯಾಟ್ಸ್‌ಮನ್‌ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ಒಟ್ಟು 848 ರನ್‌ ಗಳಿಸಿದ್ದ ಅವರು, ಶನಿವಾರದ ಪಂದ್ಯದಲ್ಲಿ ಆಮೋಘ ಆಟವಾಡಿ ಈ ಆವೃತ್ತಿಯಲ್ಲೂ 600 ರನ್‌ ಪೂರೈಸಿದರು. ಸದ್ಯ ಅವರು 14 ಪಂದ್ಯಗಳಿಂದ 604 ರನ್‌ ಗಳಿಸಿದ್ದಾರೆ. ಇದಕ್ಕೂ ಮುನ್ನ ಕ್ರಿಸ್‌ ಗೇಲ್‌ 2011, 2012 ಹಾಗೂ 2013 ಸತತ ಮೂರು ಆವೃತ್ತಿಗಳಲ್ಲಿ ಕ್ರಿಸ್‌ ಗೇಲ್‌ ಈ ಸಾಧನೆ ಮಾಡಿದ್ದರು. ವಿರಾಟ್‌ ಕೊಹ್ಲಿ 2013 ಹಾಗೂ 2016ರ ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ್ದರು. ಜತೆಗೆ ವಾರ್ನರ್‌ ಐಪಿಎಲ್‌ನಲ್ಲಿ ನಾಯಕನಾಗಿ 2000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು.

Follow Us:
Download App:
  • android
  • ios