ಮಾಸ್ಕೋ(ಅ.02): ಐದುಬಾರಿವಿಶ್ವಚಾಂಪಿಯನ್‌ ಚೆಸ್‌ ಆಟಗಾರಭಾರತದವಿಶ್ವನಾಥನ್‌ ಆನಂದ್‌, 10ನೇತಾಲ್‌ ಸ್ಮರಣಾರ್ಥಚೆಸ್‌ ಚಾಂಪಿಯನ್‌ಶಿಪ್‌ ಟೂರ್ನಿಯ 5ನೇಸುತ್ತಿನಲ್ಲಿಇಸ್ರೇಲ್‌ನಬೋರಿಸ್‌ ಗೆಲ್‌ಫಾಂಡ್‌ ವಿರುದ್ಧಗೆಲುವುಸಾಧಿಸಿದ್ದಾರೆ.

ಇಲ್ಲಿನಚೆಸ್‌ ಕೋರ್ಟ್‌ನಲ್ಲಿನಡೆದಸ್ಪರ್ಧೆಯಲ್ಲಿಬಿಳಿಕಾಯಿಗಳೊಂದಿಗೆಆಡಿದವಿಶ್ವನಾಥನ್‌, ಎದುರಾಳಿಆಟಗಾರನಎದುರುಉತ್ತಮನಡೆಗಳಮೂಲಕಹಿಡಿತಸಾಧಿಸಿದರು.

ಈಪಂದ್ಯದಲ್ಲಿನಜಯದೊಂದಿಗೆವಿಶ್ವನಾಥನ್‌ ಮತ್ತುಚೀನಾದಲೀಚಾವೊಅವರೊಂದಿಗೆ 3ನೇಸ್ಥಾನವನ್ನುಹಂಚಿಕೊಂಡಿದ್ದಾರೆ. ಶನಿವಾರನಡೆದಿದ್ದ 4ನೇಸುತ್ತಿನಪಂದ್ಯದಲ್ಲಿವಿಶ್ವನಾಥನ್‌ ಸೋಲುಂಡು, ಕೆಲಆಟಗಾರರೊಂದಿಗೆನಾಲ್ಕನೇಸ್ಥಾನಪಡೆದಿದ್ದರು.