ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಾಚೆಗೂ ದಾಖಲೆಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಉಬರ್ ಕ್ಯಾಬ್‌ಗೆ ವಿರಾಟ್ ರಾಯಭಾರಿದ್ದರು. ಒಟ್ಟು 16 ಉತ್ಪನ್ನಗಳಿಗೆ ವಿರಾಟ್ ರಾಯಭಾರಿ ಆಗಿದ್ದಾರೆ.
ನವದೆಹಲಿ: ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಾಚೆಗೂ ದಾಖಲೆಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಉಬರ್ ಕ್ಯಾಬ್ಗೆ ವಿರಾಟ್ ರಾಯಭಾರಿದ್ದರು. ಒಟ್ಟು 16 ಉತ್ಪನ್ನಗಳಿಗೆ ವಿರಾಟ್ ರಾಯಭಾರಿ ಆಗಿದ್ದಾರೆ.
ಇದರೊಂದಿಗೆ ವಿರಾಟ್ರ ಬ್ರಾಂಡ್ ಮೌಲ್ಯ ಸುಮಾರು 936.07 ಕೋಟಿ (144 ಮಿಲಿಯನ್ ಡಾಲರ್) ದಾಟಿದ್ದು, ಬಾಲಿವುಡ್ ನಟ ಶಾರುಖ್ ಖಾನ್ರನ್ನು ಮೀರಿಸಿದ್ದಾರೆ. ಒಂದು ದಿನಕ್ಕೆ ಕೊಹ್ಲಿ ಗಳಿಕೆ 4.5ರಿಂದ 5 ಕೋಟಿ ಎಂದು ವರದಿಗಳು ಹೇಳಿವೆ.
