ಢಾಕಾ(ಸೆ.30): ಆಟಮುಗಿಯವಕೊನೇಕ್ಷಣದಲ್ಲಿಅಭಿಷೇಕ್ ದಾಖಲಿಸಿದಏಕೈಕಗೋಲಿನನೆರವಿನಿಂದಶುಕ್ರವಾರಮುಕ್ತಾಯಕಂಡಹದಿನೆಂಟುವರ್ಷದೊಳಗಿನವರಹಾಕಿಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿಭಾರತಆತಿಥೇಯಬಾಂಗ್ಲಾದೇಶವನ್ನು 5-4 ಗೋಲುಗಳಿಂದಮಣಿಸಿಚಾಂಪಿಯನ್ ಎನಿಸಿತು.
ಕಿಕ್ಕಿರಿದುನೆರೆದಿದ್ದಕ್ರೀಡಾಂಗಣದಲ್ಲಿ 4-4ರಿಂದಸಮಬಲಸಾಧಿಸಿದ್ದಇತ್ತಂಡಗಳುಫಲಿತಾಂಶಕ್ಕಾಗಿಪೆನಾಲ್ಟಿಶೂಟೌಟ್ಗೆಮೊರೆಹೋಗುವಸಾಧ್ಯತೆಗಳಿತ್ತು. ಆದರೆ, ಪಂದ್ಯಮುಗಿಯಲುಇನ್ನುಕೇವಲ 20 ಸೆಕೆಂಡುಗಳಿವೆಎನ್ನುವಾಗಭಾರತದಾಖಲಿಸಿದಮಿಂಚಿನಗೋಲುಆತಿಥೇಯಬಾಂಗ್ಲಾವನ್ನುನಿರಾಸೆಯಕಡಲೊಳಗೆಮುಳುಗಿಸಿತು.
ಶುರುವಿನಿಂದಲೇಆಕ್ರಮಣಕಾರಿಆಟಕ್ಕೆಇಳಿದಭಾರತದವಿರುದ್ಧಬಾಂಗ್ಲಾಕೂಡದಿಟ್ಟಆಟವನ್ನೇಆಡಿತು. 6ನೇನಿಮಿಷದಲ್ಲಿಸಿಕ್ಕಪೆನಾಲ್ಟಿಅವಕಾಶವನ್ನುಭಾರತಗೋಲಾಗಿಪರಿವರ್ತಿಸಲಿಲ್ಲ. ಆದರೆ, ಇದರಬೆನ್ನಿಗೇರೋಮನ್ ಸರ್ಕಾರ್ ಬಾರಿಸಿದಗೋಲುಆತಿಥೇಯರಿಗೆಮುನ್ನಡೆತಂದಿತ್ತಿತು. ಆದರೆಇದಕ್ಕೆಪ್ರತಿಯಾಗಿಭಾರತಕೂಡಶಿವಂಆನಂದ್ ದಾಖಲಿಸಿದಗೋಲಿನಿಂದತಿರುಗೇಟನೀಡಿತು. ಹೀಗಾಗಿಪ್ರಥಮಾರ್ಧದಮುಕ್ತಾಯದಹಂತಕ್ಕೆಇತ್ತಂಡಗಳೂ 1-1ರಿಂದಸಮಬಲಸಾಧಿಸಿದವು. ಆದರೆ, ದ್ವಿತೀಯಾರ್ಧದಲ್ಲಿನಹೋರಾಟಇನ್ನಷ್ಟುಹೊಳಪುಗಟ್ಟಿತು. ಹೆಜ್ಜೆಹೆಜ್ಜೆಗೂಅತೀವಕೌತುಕಹಾಗೂಕುತೂಹಲದಿಂದಸಾಗಿದಪಂದ್ಯದಲ್ಲಿಮೊಹಮದ್ ಮೊಹ್ಸಿನ್ ಆಕರ್ಷಕಗೋಲುಬಾರಿಸಿದ್ದುಬಾಂಗ್ಲಾ 2-1 ಮುನ್ನಡೆಗೆಕಾರಣವಾದರು. ಬಳಿಕಹಾರ್ದಿಕ್ ಸಿಂಗ್ ದಾಖಲಿಸಿದಪೆನಾಲ್ಟಿಗೋಲುಮತ್ತೆಸಮಬಲತಂದರೆ, ಇದರಬೆನ್ನಿಗೇದಿಲಿ್ೊ್ರೕತ್ ಸಿಂಗ್ ಗೋಲುಹೊಡೆದುಭಾರತಕ್ಕೆ 3-2 ಮುನ್ನಡೆತಂದಿತ್ತರು. ಪಂದ್ಯದ 60ನೇನಿಮಿಷದಲ್ಲಿಮೊಹಮದ್ ಅಶ್ರಫುಲ್ ಗೋಲುಬಾರಿಸಿಮತ್ತೆಸಮಬಲಸಾಧಿಸಿದರು.
ಪಂದ್ಯರೋಚಕತೆಯಮಜಲುಮುಟ್ಟಿದ್ದೇಈಘಳಿಗೆಯಲ್ಲಿ. ಇಬುಂಗೊಸಿಂಗ್ ಗಳಿಸಿದಗೋಲುಭಾರತಕ್ಕೆಮತ್ತೆಜಯದಆಸೆಹೊಮ್ಮಿಸಿದರೆ, ಬಾಂಗ್ಲಾಪರ 64ನೇನಿಮಿಷದಲ್ಲಿಮೆಹಬೂಬ್ ಹುಸೇನ್ ಬಾರಿಸಿದಗೋಲು 4-4 ಸಮಬಲಕ್ಕೆಕಾರಣವಾಯಿತು. ಆದರೆ, ಈಹಂತದಲ್ಲಿಅಭಿಷೇಕ್ ಮಿಂಚಿನಂತೆಎರಗಿದ್ದುಬಾಂಗ್ಲಾಗೆಆಘಾತನೀಡಿತು.
ಫೈನಲ್ನಲ್ಲಿಮನೋಜ್ಞಆಟವಾಡಿದಹಾರ್ದಿಕ್ ಸಿಂಗ್ ಪಂದ್ಯಶ್ರೇಷ್ಠಪ್ರಶಸ್ತಿಪಡೆದರೆ, ಪಂಕಜ್ ಕುಮಾರ್ ರಜಾಕ್ ಅತ್ಯುತ್ತಮಗೋಲ್ಕೀಪರ್ ಎನಿಸಿದರು.
