ಕೇವಲ 2.5 ಓವರ್'ಗಳಲ್ಲಿ ಪಂಜಾಬ್ 52 ರನ್ ದಾಖಲಿಸಿತ್ತು. ಇದರಲ್ಲಿ ರಾಹುಲ್ ಗಳಿಸಿದ್ದು ಬರೋಬ್ಬರಿ 51 ರನ್..! ಕನ್ನಡಿಗರಾದ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪಂಜಾಬ್ 6 ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿತ್ತು.
ಕೆ.ಎಲ್ ರಾಹುಲ್ ಇಂದು ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ಬರೆದರು. ಎದುರಾಳಿ ಡೆಲ್ಲಿ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ರಾಹುಲ್ ಕೇವಲ 14 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್'ಗಳ ನೆರವಿನಿಂದ ಅರ್ಧಶತಕ ಬಾರಿಸಿ ಮಿಂಚಿದರು.
ಕೇವಲ 2.5 ಓವರ್'ಗಳಲ್ಲಿ ಪಂಜಾಬ್ 52 ರನ್ ದಾಖಲಿಸಿತ್ತು. ಇದರಲ್ಲಿ ರಾಹುಲ್ ಗಳಿಸಿದ್ದು ಬರೋಬ್ಬರಿ 51 ರನ್..! ಕನ್ನಡಿಗರಾದ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪಂಜಾಬ್ 6 ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿತ್ತು.
ರಾಹುಲ್ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...