ಮುಂಬೈ(ಸೆ.30)ಮಹೇಂದ್ರ ಸಿಂಗ್​ ಧೋನಿ ಅವರ ಜೀವನಾಧರಿತ ಚಿತ್ರದ ಕೊನೆಯ ಟೀಸರ್​ ಬಿಡುಗಡೆಯಾಗಿದೆ.

‘ಎಂ.ಎಸ್​ ಧೋನಿ ದಿ ಅನ್​ಟೋಲ್ಡ್​ ಸ್ಟೋರಿ’ ಚಿತ್ರಕ್ಕಾಗಿ ನಾಯಕ ಸುಶಾಂತ್​ ಸಿಂಗ್​ ರಜಪೂತ್​ ಪಟ್ಟ ಶ್ರಮವನ್ನು ಇಲ್ಲಿ ತೋರಿಸಲಾಗಿದೆ. 

ಮಹಿಯಂತೆ ಬ್ಯಾಟಿಂಗ್ ಸ್ಟೈಲ್ ಅಳವಡಿಸಿಕೊಳ್ಳಲು ಸುಶಾಂತ್​ ಸಿಂಗ್​ 150 ದಿನ ಅಭ್ಯಾಸ ನಡೆಸಿದ್ದು, ಹಿನ್ನಲೆ ರಿಲ್​ ನಾಯಕ ಧೋನಿಯಂತೆಯೆ ಬ್ಯಾಟಿಂಗ್​ ಮಾಡುವಲ್ಲಿ ಸಫಲವಾಗಿದ್ದಾರೆ.