ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ನಾಳೆ ಫೇಸ್ಬುಕ್-ಇನ್ಸ್ಟ್ರಾಂಗ್ನಲ್ಲಿ  ಲೈವ್ನಲ್ಲಿ ಮಾತನಾಡಲಿದ್ದಾರೆ. ತಮ್ಮ ಖಾತೆಯ ಇನ್ಸ್ಟ್ರಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಅನ್ನೋದನ್ನ ಮಾಹಿತಿ ನೀಡಿಲ್ಲ.  ಈ ಆವೃತ್ತಿಯಲ್ಲಿ ಆರ್ ಸಿಬಿ ಹೆಚ್ಚು ವೈಫಲ್ಯ ಕಾಣುತ್ತಿದ್ದು ತಂಡದ ನಾಯಕತ್ವಕ್ಕೆ ರಾಜೀನಾಮೆ ಕೊಡುವ ಸಾಧ್ಯತೆಯಿದೆ.

 

 

 

Guys, I'm going live at 1:30pm tomorrow. Join me, we've got a lot to chat about.

A post shared by Virat Kohli (@virat.kohli) on May 10, 2018 at 2:41am PDT