2016ರಲ್ಲಿ ವಿಶ್ವ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್'ನಲ್ಲಿ ಬಾಂಗ್ಲಾದೇಶ ಗೆಲ್ಲಲು 11 ರನ್'ಗಳ ಅವಶ್ಯಕತೆಯಿತ್ತು. ಪಾಂಡ್ಯ ಬೌಲಿಂಗ್ ಹಾಗೂ ಎಂ.ಎಸ್ ಧೋನಿ ಚಾಣಾಕ್ಷ ಕೀಪಿಂಗ್'ನಿಂದ ಭಾರತ ಒಂದು ರನ್'ಗಳ ರೋಚಕ ಜಯ ದಾಖಲಿಸಿತ್ತು. ಹೀಗಿತ್ತು ಆ ರೋಚಕ ಪಂದ್ಯ...
ಬೆಂಗಳೂರು(ಮಾ.23): ಟಿ20 ಕ್ರಿಕೆಟ್ ಹಲವು ರೋಚಕ ಸನ್ನಿವೇಷಗಳಿಗೆ ಸಾಕ್ಷಿಯಾಗಿರುವುದನ್ನು ನೋಡಿರುತ್ತೇವೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇಂದಿಗೆ ಸರಿಯಾಗಿ 2 ವರ್ಷಗಳ ಹಿಂದೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ವಿಶ್ವ ಟಿ20 ಪಂದ್ಯವನ್ನು ಖಂಡಿತ ಮರೆಯಲು ಸಾಧ್ಯವಿಲ್ಲ.
2016ರಲ್ಲಿ ವಿಶ್ವ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್'ನಲ್ಲಿ ಬಾಂಗ್ಲಾದೇಶ ಗೆಲ್ಲಲು 11 ರನ್'ಗಳ ಅವಶ್ಯಕತೆಯಿತ್ತು. ಪಾಂಡ್ಯ ಬೌಲಿಂಗ್ ಹಾಗೂ ಎಂ.ಎಸ್ ಧೋನಿ ಚಾಣಾಕ್ಷ ಕೀಪಿಂಗ್'ನಿಂದ ಭಾರತ ಒಂದು ರನ್'ಗಳ ರೋಚಕ ಜಯ ದಾಖಲಿಸಿತ್ತು. ಹೀಗಿತ್ತು ಆ ರೋಚಕ ಪಂದ್ಯ...
ಆ ಪಂದ್ಯವನ್ನು ಐಸಿಸಿ ನೆನಪಿಸಿಕೊಂಡಿದ್ದು ಹೀಗೆ...