ಪಾಕ್ ಹಾಗೂ ಭಾರತವನ್ನು ಎಂದಿಗೂ ಎಲ್ಲಾ ರಂಗದಲ್ಲಿಯೂ ಕೂಡ ವಿರೋಧಿಗಳೆಂದು ಬಿಂಬಿಸಲಾಗುತ್ತದೆ. ಯುದ್ಧರಂಗದಿಂದ ಹಿಡಿದು  ಕ್ರಿಕೆಟ್ ಅಂಗಳದವರೆಗೂ ಅವರು ವಿರೋಧಿಗಳೆನ್ನುವುದು ಎಲ್ಲರ ಮನಸ್ಸಿನಲ್ಲಿರುವ ವಿಚಾರವಾಗಿದೆ.

ನವದೆಹಲಿ : ನವದೆಹಲಿ : ಪಾಕ್ ಹಾಗೂ ಭಾರತವನ್ನು ಎಂದಿಗೂ ಎಲ್ಲಾ ರಂಗದಲ್ಲಿಯೂ ಕೂಡ ವಿರೋಧಿಗಳೆಂದು ಬಿಂಬಿಸಲಾಗುತ್ತದೆ. ಯುದ್ಧರಂಗದಿಂದ ಹಿಡಿದು ಕ್ರಿಕೆಟ್ ಅಂಗಳದವರೆಗೂ ಅವರು ವಿರೋಧಿಗಳೆನ್ನುವುದು ಎಲ್ಲರ ಮನಸ್ಸಿನಲ್ಲಿರುವ ವಿಚಾರವಾಗಿದೆ.

ಆದರೆ ಈ ಘಟನೆಯಿಂದ ಆಟಗಾರರು ಕ್ರೀಡಾಂಗಣದಲ್ಲಿ ಎದುರಾಳಿಗಳಷ್ಟೇ ಅವರು ಶತ್ರುಗಳಲ್ಲ ಎನ್ನುವುದನ್ನು ಸಾಬೀತಾಗಿದೆ. ಕ್ರೀಡಾಂಗಣದಲ್ಲಿಯೇ ನಡೆದ ಘಟನೆಯು ಸಾಕ್ಷಿಯಾಗಿದೆ.

ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಅಂಡರ್ 19 ವರ್ಲ್ಡ್ ಕಪ್ ವೇಳೆ ಕ್ರೀಡಾಂಗಣದಲ್ಲಿ ಭಾರತದ ಆಟಗಾರ ಶುಭಂ ಗಿಲ್ ಶೂಲೇಸ್ ಬಿಚ್ಚಿದ್ದು ಅದನ್ನು ಪಾಕ್ ಫೀಲ್ಡರ್ ಓರ್ವ ಕಟ್ಟುತ್ತಿರುವ ಫೊಟೋ ಇದೀಗ ಭಾರೀ ವೈರಲ್ ಆಗಿದೆ. ಆತ ಕ್ರೀಡಾಂಗಣದಲ್ಲಿ ತಾವು ಎದುರಾಳಿಗಳು ಎನ್ನುವುದನ್ನು ಮರೆತು ಈ ರೀತಿಯಾಗಿ ನಡೆದುಕೊಂಡಿರುವುದು ಭಾರಿ ಸುದ್ದಿ ಮಾಡುತ್ತಿದೆ.

Scroll to load tweet…