ರಶೀದ್ ಖಾನ್ ಬೌಲಿಂಗ್'ನಲ್ಲಿ ಡ್ವೇನ್ ಬ್ರಾವೋ ಆಫ್'ಡ್ರೈವ್'ನತ್ತ ಬಾರಿಸಿದ ಚೆಂಡನ್ನು ಜ್ಯಾಕ್ ವೆದರ್ಲ್ಯಾಡ್ ಹಾಗೂ ಬೆನ್ ಲ್ಯಾಫ್ಲಿನ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ಕ್ಯಾಚ್ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 23 ಸಾವಿರ ಅಭಿಮಾನಿಗಳಿಗೆ ರೋಚಕ ಅನುಭವ ನೀಡಿದ್ದಂತೂ ಸುಳ್ಳಲ್ಲ.

ಅಡಿಲೇಡ್ ಸ್ಟ್ರೈಕರ್ಸ್ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಮಣಿಸುವ ಮೂಲಕ ಸೆಮಿಫೈನಲ್'ಗೆ ಲಗ್ಗೆಯಿಟ್ಟಿದೆ. ಆದರೆ ಆ ಪಂದ್ಯದ ಒಂದು ಕ್ಯಾಚ್ ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ನೆನಪಿನಲ್ಲಿ ಉಳಿಯೋದಂತೂ ಗ್ಯಾರಂಟಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಶೀದ್ ಖಾನ್ ಬೌಲಿಂಗ್'ನಲ್ಲಿ ಡ್ವೇನ್ ಬ್ರಾವೋ ಆಫ್'ಡ್ರೈವ್'ನತ್ತ ಬಾರಿಸಿದ ಚೆಂಡನ್ನು ಜ್ಯಾಕ್ ವೆದರ್ಲ್ಯಾಡ್ ಹಾಗೂ ಬೆನ್ ಲ್ಯಾಫ್ಲಿನ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ಕ್ಯಾಚ್ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 23 ಸಾವಿರ ಅಭಿಮಾನಿಗಳಿಗೆ ರೋಚಕ ಅನುಭವ ನೀಡಿದ್ದಂತೂ ಸುಳ್ಳಲ್ಲ.

ಹೇಗಿತ್ತು ಆ ಕ್ಯಾಚ್..? ಇದನ್ನು ವರ್ಷದ ಶ್ರೇಷ್ಠ ಕ್ಯಾಚ್ ಎನ್ನಬಹುದಾ ನೀವೇ ತೀರ್ಮಾನಿಸಿ

Scroll to load tweet…