ಗೌತಮ್ ಗಂಭೀರ್ ಅವರನ್ನು ಡೆಲ್ಲಿ ಡೇರ್'ಡೆವಿಲ್ಸ್ 2.80 ಕೋಟಿಗೆ ಖರೀದಿಸಿದೆ. ಇದೀಗ ತವರಿಗೆ ಮರಳಿರುವ ಗೌತಿ, ಕೊಲ್ಕತಾ ನೈಟ್ ರೈಡರ್ಸ್ ತಂಡದೊಟ್ಟಿಗಿನ ಅನುಭವವನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಕೆಕೆಆರ್ ಅಭಿಮಾನಿಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಐಪಿಎಲ್'ನಲ್ಲಿ 2 ಬಾರಿ ಕೋಲ್ಕತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗೌತಮ್ ಗಂಭೀರ್ ಅವರನ್ನು ಈ ಬಾರಿ ಕೆಕೆಆರ್ ಪ್ರಾಂಚೈಸಿಗಳು ಕೈಬಿಟ್ಟಿದ್ದಾರೆ.
ಗೌತಮ್ ಗಂಭೀರ್ ಅವರನ್ನು ಡೆಲ್ಲಿ ಡೇರ್'ಡೆವಿಲ್ಸ್ 2.80 ಕೋಟಿಗೆ ಖರೀದಿಸಿದೆ. ಇದೀಗ ತವರಿಗೆ ಮರಳಿರುವ ಗೌತಿ, ಕೊಲ್ಕತಾ ನೈಟ್ ರೈಡರ್ಸ್ ತಂಡದೊಟ್ಟಿಗಿನ ಅನುಭವವನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಕೆಕೆಆರ್ ಅಭಿಮಾನಿಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಗಂಭೀರ್ ತವರಿಗೆ ಮರಳಿರುವ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.