ಸದ್ಯ ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಐಸಿಸಿ ಟೆಸ್ಟ್​ ಗದೆ ಪಡೆಯಲು ಅರ್ಹತೆ ಪಡೆದಿದೆ.

ಇಂದೋರ್(ಅ.11): ಭಾರತ-ನ್ಯೂಜಿಲೆಂಡ್​ ಮೂರನೇ ಟೆಸ್ಟ್​ ನಂತರ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಟೆಸ್ಟ್ ಗದೆ ಒಲಿದು ಬರಲಿದೆ.

ಸದ್ಯ ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಐಸಿಸಿ ಟೆಸ್ಟ್​ ಗದೆ ಪಡೆಯಲು ಅರ್ಹತೆ ಪಡೆದಿದೆ.

ಪಾಕಿಸ್ತಾನನವನ್ನು ಹಿಂದಿಕ್ಕಿ ಭಾರತ ನಂಬರ್ ​ವನ್​ ಸ್ಥಾನಕ್ಕೇರಿರುವ ಹಿನ್ನಲೆ, ಅಗ್ರಸ್ಥಾನಕ್ಕೇರಿದ ತಂಡಕ್ಕೆ ನೀಡುವಂತಹ ಬೆಳ್ಳಿ ಗದೆಯನ್ನು ಇಂಧೋರ್​'ನಲ್ಲಿ ವಿರಾಟ್​ ಕೊಹ್ಲಿಗೆ ಹಸ್ತಾಂತರವಾಗಿದೆ.