ಚೆನ್ನೈ(ಜೂ.16): ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಮ್ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಇದೀಗ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ. ಎಲ್ಲರೂ ಫಿಟ್ನೆಸ್ ಚಾಲೆಂಜ್ ಹಾಕುತ್ತಿದ್ದರೆ, ಅಶ್ವಿನ್ ಮಾತ್ರ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ.

 

 

ಅಶ್ವಿನ್ ಡ್ಯಾನ್ಸ್ ಚಾಲೆಂಜ್‌ಗೆ ಹಲವರು ಬೆಚ್ಚಿ ಬಿದ್ದಿದ್ದಾರೆ. ಬೂಮ್ ಫ್ಲಾಸ್ ಚಾಲೆಂಜ್ ಮೂಲಕ ಯಾರು ಬೆಸ್ಟ್ ಡ್ಯಾನ್ಸರ್ ಸವಾಲು ಹಾಕಿದ್ದಾರೆ. ಅಶ್ವಿನ್ ರೀತಿ ಡ್ಯಾನ್ಸ್ ಮಾಡೋದು ಕಷ್ಟ. ಆದರೆ ಈ ಚಾಲೆಂಜ್ ಯಾರು ಸ್ವೀಕರಿಸುತ್ತಾರೆ ಅನ್ನೋದು ಇದೀಗ ಕುತೂಹಲ ಕೆರಳಿಸಿದೆ.