ಭಾರತದ ಅನುಭವಿ ಡಬಲ್ಸ್‌ ಆಟಗಾರ ಲಿಯಾಂಡರ್‌ ಪೇಸ್‌ ಹಾಗೂ ಜರ್ಮನ್‌ ಆಟಗಾರ ಆಂಡ್ರೆ ಬೆಗೆಮನ್‌ ಜೋಡಿ ತಾಷ್ಕೆಂಟ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ ತಲುಪಿದೆ.
ತಾಷ್ಕೆಂಟ್(ಅ.13): ಭಾರತದ ಅನುಭವಿ ಡಬಲ್ಸ್ ಆಟಗಾರಲಿಯಾಂಡರ್ ಪೇಸ್ ಹಾಗೂಜರ್ಮನ್ ಆಟಗಾರಆಂಡ್ರೆಬೆಗೆಮನ್ ಜೋಡಿತಾಷ್ಕೆಂಟ್ ಟೆನಿಸ್ ಪಂದ್ಯಾವಳಿಯಫೈನಲ್ ತಲುಪಿದೆ.
ಇಂದುನಡೆದಸೆಮಿಫೈನಲ್ ಸೆಣಸಾಟದಲ್ಲಿಮೂರನೇಶ್ರೇಯಾಂಕಿತಇಂಡೋ-ಜರ್ಮನ್ ಸ್ಥಳೀಯಜೋಡಿಯಾದಸಂಜಾರ್ ಫೇಜಿವ್ ಮತ್ತುಜುರಾಬೆಕ್ ಕರ್ಮೋವ್ ಜೋಡಿಯನ್ನು 6-2, 6-0 ನೇರಸೆಟ್ಗಳಿಂದಮಣಿಸಿತು.
ಈಋುತುವಿನಲ್ಲಿಇನ್ನೂಒಂದೇಒಂದುಎಟಿಪಿಪ್ರಶಸ್ತಿಗೆಲ್ಲಲುವಿಫಲವಾಗಿರುವಪೇಸ್ ಮತ್ತುಬೆಗೆಮನ್ ವಿನ್ಸ್ಟನ್-ಸಾಲೆಮ್ ಮತ್ತುಸೆಂಟ್ ಪೀಟರ್ಸ್ಬರ್ಗ್ ಟೂರ್ನಿಗಳಲ್ಲಿರನ್ನರ್ಅಪ್ ಆಗಿದೆ.
