ವಿಂಡೀಸ್ ಸಹ ಆಟಗಾರ ಸಾಮ್ಯಯಲ್ ಬದ್ರಿ ಬೌಲಿಂಗ್'ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಚಿನ್ನಸ್ವಾಮಿ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಸುನಿಲ್ ನರೈನ್ ಆರ್'ಸಿಬಿ ಎದುರು ಚಿನ್ನಸ್ವಾಮಿ ಮೈದಾನದಲ್ಲಿ ಅಕ್ಷರಶಃ ಅಬ್ಬರಿಸಿದರು. ವಿಂಡೀಸ್ ಸಹ ಆಟಗಾರ ಸಾಮ್ಯಯಲ್ ಬದ್ರಿ ಬೌಲಿಂಗ್'ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಚಿನ್ನಸ್ವಾಮಿ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಕೇವಲ 15 ಎಸೆತಗಳಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿದ್ದು ಮಾತ್ರವಲ್ಲದೇ ಪ್ರಸಕ್ತ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕ ದಾಖಲಿಸಿದ ಬ್ಯಾಟ್ಸ್'ಮನ್ ಎನ್ನುವ ಖ್ಯಾತಿಗೆ ನರೈನ್ ಭಾಜನರಾದರು... ಈ ಮೊದಲು ಯೂಸುಫ್ ಪಠಾಣ್ 15 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು.

ಹೀಗಿತ್ತು ಸುನಿಲ್ ನರೈನ್ ಅಬ್ಬರದ ಬ್ಯಾಟಿಂಗ್...