ಕ್ರೀಡಾಕ್ಷೇತ್ರದ ದಿಗ್ಗಜರಾದ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಕ್ಸಿಂಗ್ ತಾರೆ ಮೇರಿ ಕೋಮ್ ಸೇರಿದಂತೆ ಹಲವು ಮಂದಿ ಕ್ರೀಡಾ ಸಚಿವರ ಸವಾಲನ್ನು ಸ್ವೀಕರಿಸಿ ತಾವು ಫಿಟ್ ಆಗಿದ್ದೇವೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಬೆಂಗಳೂರು[ಮೇ.25]: ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಎಲ್ಲಾ ಕ್ಷೇತ್ರಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅದರಲ್ಲೂ ಕ್ರೀಡಾಕ್ಷೇತ್ರದ ದಿಗ್ಗಜರಾದ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಕ್ಸಿಂಗ್ ತಾರೆ ಮೇರಿ ಕೋಮ್ ಸೇರಿದಂತೆ ಹಲವು ಮಂದಿ ಕ್ರೀಡಾ ಸಚಿವರ ಸವಾಲನ್ನು ಸ್ವೀಕರಿಸಿ ತಾವು ಫಿಟ್ ಆಗಿದ್ದೇವೆ ಎನ್ನುವುದನ್ನು ಸಾಬೀತಿ ಮಾಡಿದ್ದಾರೆ.
ವಿರಾಟ್ ಕೊಹ್ಲಿ: ಕ್ರಿಕೆಟಿಗ
ಗೀತಾ ಪೋಗತ್: ಕುಸ್ತಿ ಪಟು:
ಕೀದಾಂಬಿ ಶ್ರೀಕಾಂತ್: ಶಟ್ಲರ್
ಮನೋಜ್ ಕುಮಾರ್: ಬಾಕ್ಸರ್
ಬಬಿತಾ ಪೋಗತ್: ಕುಸ್ತಿ ಪಟು
ಪಿ.ವಿ. ಸಿಂಧು: ಶಟ್ಲರ್
ಗೌತಮ್ ಗಂಭೀರ್: ಕ್ರಿಕೆಟಿಗ
ಮಿಥಾಲಿ ರಾಜ್: ಮಹಿಳಾ ಕ್ರಿಕೆಟ್ ಆಟಗಾರ್ತಿ
ಕೆ.ಎಲ್ ರಾಹುಲ್: ಕ್ರಿಕೆಟಿಗ
