5ನೇ ಪಂದ್ಯದಲ್ಲಿ 5 ವಿಕೆಟ್ ಪಡೆಯೋ ಮೂಲಕ ನ್ಯೂಜಿಲೆಂಡ್ ತಂಡವನ್ನ ಕಟ್ಟಿ ಹಾಕಿ ನಿರ್ಣಾಯಕ ಪಂದ್ಯದಲ್ಲಿ ತಂಡಕ್ಕೆ ಅಮೂಲ್ಯವಾದ ಗೆಲುವು ತಂದು ಕೊಟ್ಟರು. 

ವಿಶಾಖಪಟ್ಟಣ(ಅ.30): ಅಮಿತ್ ಮಿಶ್ರಾ ಸರಣಿ ಗೆಲುವಿನ ರೂವಾರಿ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ. 

5ನೇ ಪಂದ್ಯದಲ್ಲಿ 5 ವಿಕೆಟ್ ಪಡೆಯೋ ಮೂಲಕ ನ್ಯೂಜಿಲೆಂಡ್ ತಂಡವನ್ನ ಕಟ್ಟಿ ಹಾಕಿ ನಿರ್ಣಾಯಕ ಪಂದ್ಯದಲ್ಲಿ ತಂಡಕ್ಕೆ ಅಮೂಲ್ಯವಾದ ಗೆಲುವು ತಂದು ಕೊಟ್ಟರು. 

ಮೂವರನ್ನ ಶೂನ್ಯಕ್ಕೆ ಔಟ್ ಮಾಡಿ ಮಿಶ್ರಾ. ಸರಣಿಯಲ್ಲಿ 5 ಪಂದ್ಯಗಳಿಂದ 15 ವಿಕೆಟ್ ಪಡೆಯೋ ಮೂಲ್ಕ ಗರಿಷ್ಠ ವಿಕೆಟ್​ ಸರದಾರ ಎನಿಸಿದರು. 

ಈ ಮೂಲಕ ಪಂದ್ಯ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು. ಟೀಮ್ ಇಂಡಿಯಾದಲ್ಲಿ ತಮ್ಮ ಖಾಯಂ ಸ್ಥಾನವನ್ನ ಖಚಿತಪಡಿಸಿಕೊಂಡರು.