ಇನ್ನು ಆಫ್ರಿಕಾ ತಂಡ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಮೊಣಕಾಲು ಗಾಯದ ಸಮಸ್ಯಯಿಂದಾಗಿ ಎಬಿಡಿ ಕಣಕ್ಕಿಳಿಯುತ್ತಿಲ್ಲ. ಕ್ಲೇಶನ್ ಹಾಗೂ ಜೂನಿಯರ್ ಡಾಲಾ ಅಂತರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾರೆ.
ವಾಂಡರರ್ಸ್(ಫೆ.18): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿದೆ.
ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಸುರೇಶ್ ರೈನಾ ಸ್ಥಾನ ಪಡೆದಿದ್ದಾರೆ. ಜತೆಗೆ ಐಪಿಎಲ್'ನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾಗಿರುವ ಜಯದೇವ್ ಉನಾದ್ಕತ್ ಹಾಗೂ ಮನೀಶ್ ಪಾಂಡೆ ಕೂಡಾ ತಂಡವನ್ನು ಕೂಡಿಕೊಂಡಿದ್ದಾರೆ.
ಇನ್ನು ಆಫ್ರಿಕಾ ತಂಡ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಮೊಣಕಾಲು ಗಾಯದ ಸಮಸ್ಯಯಿಂದಾಗಿ ಎಬಿಡಿ ಕಣಕ್ಕಿಳಿಯುತ್ತಿಲ್ಲ. ಕ್ಲೇಶನ್ ಹಾಗೂ ಜೂನಿಯರ್ ಡಾಲಾ ಅಂತರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾರೆ.