ಕೊಹ್ಲಿ ನಾಯಕತ್ವದ ಬಗ್ಗೆ ಅನುಮಾನ..!

sports | Wednesday, January 24th, 2018
Suvarna Web Desk
Highlights

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ದೀರ್ಘಕಾಲ ಉಳಿಯುವುದು ಕಷ್ಟ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಜೋಹಾನ್ಸ್‌ಬರ್ಗ್: ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ದೀರ್ಘಕಾಲ ಉಳಿಯುವುದು ಕಷ್ಟ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅನುಮಾನ ವ್ಯಕ್ತಪಡಿಸಿದ್ದಾರೆ.

‘ತಂಡದ ಆಡಳಿತ ಮಂಡಳಿ ವಿರಾಟ್ ಅವರಲ್ಲಿನ ನಾಯಕತ್ವ ಕೌಶಲ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಲ್ಲ. ನನಗೆ ಕೊಹ್ಲಿಯನ್ನು ನೋಡುತ್ತಿದ್ದರೆ ಅವರು ನಾಯಕತ್ವಕ್ಕೆ ದೀರ್ಘಕಾಲದ ಆಯ್ಕೆ ಎನಿಸಲಿಲ್ಲ’ ಎಂದು ಸ್ಮಿತ್ ಅಭಿಪ್ರಾಯಿಸಿದ್ದಾರೆ.

Comments 0
Add Comment