ಆ್ಯಷಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ಲಂಡನ್(ಸೆ.29): ಮುಂಬರುವ ಆ್ಯಷಸ್ ಸರಣಿಗೆ ನ್ಯೂಜಿಲ್ಯಾಂಡ್'ನ ಮಾಜಿ ವೇಗಿ ಶೇನ್ ಬಾಂಡ್ ಹಾಗೂ ಇಂಗ್ಲೆಂಡ್'ನ ಮಾಜಿ ಆಲ್ರೌಂಡರ್ ಪಾಲ್ ಕಾಲಿಂಗ್'ವುಡ್ ಇಂಗ್ಲೆಂಡ್ ತಂಡದ ಕೋಚ್'ಗಳನ್ನಾಗಿ ನೇಮಕ ಮಾಡಲಾಗಿದೆ.

ಆ್ಯಷಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ಶೇನ್ ಬಾಂಡ್ ಬ್ರಿಸ್ಬೇನ್ ಹಾಗೂ ಅಡಿಲೇಡ್'ನಲ್ಲಿ ನಡೆಯಲಿರುವ ಟೆಸ್ಟ್ ವೇಳೆ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.